ನಾಯಿಯ ಹಾಲು ಕುಡಿದ ಕರು; ಅಚ್ಚರಿ ವಿಡಿಯೋ ನೋಡಿ

Edited By: sandhya thejappa

Updated on: May 17, 2022 | 2:35 PM

ಕರುವೊಂದು ನಾಯಿಯ ಹಾಲು ಕುಡಿದಿದೆ. ನಾಯಿ ಕೆಚ್ಚಲಿಗೆ ಬಾಯಿ ಹಾಕಿ ಹಸುವಿನ ಕರು ಹಾಲು ಕುಡಿದಿದೆ. ಈ ಮೂಲಕ ಶ್ವಾನ ಕರುವಿಗೆ ತಾಯಿಯ ಮಮತೆ ಕರುಣಿಸಿದೆ. ತುಮಕೂರು ತಾಲೂಕಿನ ಕುಂದೂರಿನಲ್ಲಿ ಈ ಘಟನೆ ನಡೆದಿದೆ.

ತುಮಕೂರು: ಪ್ರಾಣಿಗಳು (Animals) ತನ್ನ ತಾಯಿಯ ಹಾಲನ್ನು (Milk) ಕುಡಿಯುವುದು ಸಾಮಾನ್ಯ. ಯಾವುದೇ ಜಾತಿ ಪ್ರಾಣಿಗೆ ಹಸಿವಾದಾಗ ತನ್ನ ತಾಯಿಯನ್ನು ಹುಡುಕುತ್ತಾ ಹೋಗಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಆದರೆ ಜಿಲ್ಲೆಯಲ್ಲಿ ಒಂದು ಅಚ್ಚರಿ ಘಟನೆ ನಡೆದಿದೆ. ಕರುವೊಂದು ನಾಯಿಯ ಹಾಲು ಕುಡಿದಿದೆ. ನಾಯಿ ಕೆಚ್ಚಲಿಗೆ ಬಾಯಿ ಹಾಕಿ ಹಸುವಿನ ಕರು ಹಾಲು ಕುಡಿದಿದೆ. ಈ ಮೂಲಕ ಶ್ವಾನ ಕರುವಿಗೆ ತಾಯಿಯ ಮಮತೆ ಕರುಣಿಸಿದೆ. ತುಮಕೂರು ತಾಲೂಕಿನ ಕುಂದೂರಿನಲ್ಲಿ ಈ ಘಟನೆ ನಡೆದಿದೆ. ಬಸವರಾಜ-ಗೀತಾ ದಂಪತಿ ಮನೆಯಲ್ಲಿ ಸಾಕಿದ್ದ ನಾಯಿ ಹಾಲನ್ನು ಕರು ಕುಡಿದಿದೆ. ಹಾಲು ಕುಡಿಯುತಿದ್ದಾ ನಾಯಿ ಕರುವಿನ ಮೈ ಸವರಿದೆ.

Loading...
Unable to load recommendations.
Follow Us
TV9 Web

TV9 Kannada

Read More