ವಿಪರೀತ ಹಸಿದಿದ್ದ ಗದಗಿನ ಕೋತಿಯೊಂದು ತನ್ನ ಹೊಟ್ಟೆ ತುಂಬಿಸಿಕೊಂಡಿದ್ದು ಹೀಗೆ!

ಪ್ರಾಣಿಗಳೆಡೆ ಬಹಳ ವಾತ್ಸಲ್ಯಮಯಿಯಂತೆ ಕಾಣುವ ಪೇದೆ ಕೋತಿಗೆ ಯಾವುದೇ ಅಡಚಣೆ ಉಂಟುಮಾಡುತ್ತಿಲ್ಲ.

TV9kannada Web Team

| Edited By: Arun Belly

Aug 22, 2022 | 2:13 PM

ಗದಗನಿಂದಲೇ ಮತ್ತೊಂದು ಸ್ವಾರಸ್ಯಕರವಾದ ವಿಡಿಯೋ ಸಿಕ್ಕಿದೆ ಮಾರಾಯ್ರೇ. ಭಯಂಕರವಾಗಿ ಹಸಿದಿರುವ ಮಂಗವೊಂದು (monkey) ಕರ್ತವ್ಯನಿರತ (on duty) ಪೊಲೀಸ ಒಬ್ಬರೊಂದಿಗೆ ಅವರ ತಟ್ಟೆಯಲ್ಲೇ ಯಾವುದೇ ಭಿಡೆ ಭಯವಿಲ್ಲದೆ ಊಟ ಮಾಡುತ್ತಿರುವ ಮನಸ್ಸಿಗೆ ಮುದ ನೀಡುವ ಈ ವಿಡಿಯೋ ವೈರಲ್ ಆಗಿದೆ. ಪ್ರಾಣಿಗಳೆಡೆ ಬಹಳ ವಾತ್ಸಲ್ಯಮಯಿಯಂತೆ ಕಾಣುವ ಪೇದೆ ಕೋತಿಗೆ ಯಾವುದೇ ಅಡಚಣೆ ಉಂಟುಮಾಡುತ್ತಿಲ್ಲ.

Follow us on

Click on your DTH Provider to Add TV9 Kannada