ಬೆಂಗಳೂರಿನ ನಡುರಸ್ತೆಯಲ್ಲಿ ಕುಳಿತು ಉಪಹಾರ ಸೇವಿಸಿದ ವ್ಯಕ್ತಿ; ವಿಡಿಯೋ ಮಜವಾಗಿದೆ

Edited By:

Updated on: Apr 30, 2022 | 12:14 PM

ವಾಹನಗಳು ಒಂದರ ಹಿಂದೆ ಒಂದು ಸಾಲುಗಟ್ಟಿ ಬರುತ್ತಿವೆ. ಆದರೆ ಇದನೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳದೆ ರಂಪಾಟ ಮಾಡಿದ್ದಾನೆ. ನಡುರಸ್ತೆಯಲ್ಲಿ ಕುಳಿತ ವ್ಯಕ್ತಿ ಅಲ್ಲೆ ಉಪಹಾರವನ್ನೂ ಸೇವಿಸಿದ್ದಾನೆ.

ಬೆಂಗಳೂರು: ಮದ್ಯಾಪಾನ (Alcohol) ಹೆಚ್ಚಾದರೆ ತನ್ನ ಸುತ್ತಾ ಏನು ನಡೆಯುತ್ತಿದೆ, ತಾನು ಏನು ಮಾಡುತ್ತಿದ್ದೇನೆ ಅಂತ ಗೊತ್ತಾಗಲ್ಲ. ಕೆಲ ಮದ್ಯ ಪ್ರೀಯರು ಕಂಠಪೂರ್ತಿ ಕುಡಿದು ಕಿರಿಕಿರಿ ಮಾಡುತ್ತಾರೆ. ಇನ್ನು ಕೆಲವರ ವರ್ತನೆ ತೀರ ಮಜವಾಗಿರುತ್ತದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕುಡಿದ ಮತ್ತಲ್ಲಿ ರಸ್ತೆ (Road) ಮದ್ಯೆ ಹೋಗಿ ಕುಳಿತಿದ್ದಾನೆ. ವಾಹನಗಳು ಒಂದರ ಹಿಂದೆ ಒಂದು ಸಾಲುಗಟ್ಟಿ ಬರುತ್ತಿವೆ. ಆದರೆ ಇದನೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳದೆ ರಂಪಾಟ ಮಾಡಿದ್ದಾನೆ. ನಡುರಸ್ತೆಯಲ್ಲಿ ಕುಳಿತ ವ್ಯಕ್ತಿ ಅಲ್ಲೆ ಉಪಹಾರವನ್ನೂ ಸೇವಿಸಿದ್ದಾನೆ. 60 ಫೀಟ್ ರೋಡ್ ಶಿವನಗರದಲ್ಲಿ ಈ ಘಟನೆ ಸಂಭವಿಸಿದೆ. ಯಾರಿಗೂ ಕೇರ್ ಮಾಡದೇ ಮಧ್ಯರಸ್ತೆಯಲ್ಲಿ ಕುಳಿತು ತಿಂಡಿ ತಿಂದಿದ್ದಾನೆ. ವ್ಯಕ್ತಿಯ ರಂಪಾಟಕ್ಕೆ ವಾಹನ ಸವಾರರಿಗೆ ಕಿರಿಕಿರಿಯಾಗಿದೆ. ಬರುವ ವಾಹನಗಳಿಗೆಲ್ಲ ಸೈಡ್ನಲ್ಲಿ ಹೋಗಿ ಅಂತ ವ್ಯಕ್ತಿ ಹೇಳುತ್ತಿದ್ದಾನೆ.

ಇದನ್ನೂ ಓದಿ

ಸೌತ್​ ಸಿನಿಮಾಗಳ ಎದುರು ಹಿಂದಿ ಚಿತ್ರಗಳು ಸೋತಿದ್ದು ಯಾಕೆ? ಎಲ್ಲವನ್ನೂ ವಿವರಿಸಿದ ಮನೋಜ್​ ಬಾಜ್​ಪಾಯಿ

ಚಿತ್ರದುರ್ಗದಲ್ಲಿ ಸಿಡಿ ಉತ್ಸವ ವೇಳೆ ಭಕ್ತರ ಮೇಲೆ ಮುರಿದುಬಿದ್ದ ಸಿಡಿ ಕಂಬ! ಮೊಬೈಲ್​ನಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ