ನಾಲ್ಕು-ವರ್ಷದ ಬಾಲಕನನ್ನು ಅಪಹರಿಸಲು ಯತ್ನಿಸಿದ ಯುವಕನನ್ನು ಬೆನ್ನಟ್ಟಿ ಹಿಡಿದಿದ್ದು ಅವನ ತಾಯಿಯೇ!

ನಾಲ್ಕು-ವರ್ಷದ ಬಾಲಕನನ್ನು ಅಪಹರಿಸಲು ಯತ್ನಿಸಿದ ಯುವಕನನ್ನು ಬೆನ್ನಟ್ಟಿ ಹಿಡಿದಿದ್ದು ಅವನ ತಾಯಿಯೇ!

TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 21, 2022 | 1:10 PM

ರೇಣುಕಾ ಹೆಸರಿನ ಮಹಿಳೆ ಕಳ್ಳನನ್ನು ಹಿಡಿದ ಬಳಿಕ ಗುಂಪುಗೂಡಿದ ಜನ ಅವನನ್ನು ಥಳಿಸಿ, ಮರವೊಂದಕ್ಕೆ ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಜಯಪುರ: ನಾಲ್ಕು ವರ್ಷದ ಮಗುವೊಂದನ್ನು ಅಪಹರಿಸಲು (abduct) ಪ್ರಯತ್ನಿಸಿದ ಯುವಕನೊಬ್ಬನನ್ನು ಮಗುವಿನ ತಾಯಿಯೇ ಬೆನ್ನಟ್ಟಿ ಹಿಡಿದ ಪ್ರಸಂಗ ವಿಜಯಪುರದದ ಬಸವನಗರದಲ್ಲಿ ನಡೆದಿದೆ. ರೇಣುಕಾ (Renuka) ಹೆಸರಿನ ಮಹಿಳೆ ಕಳ್ಳನನ್ನು ಹಿಡಿದ ಬಳಿಕ ಗುಂಪುಗೂಡಿದ ಜನ ಅವನನ್ನು ಥಳಿಸಿ, ಮರವೊಂದಕ್ಕೆ ಕಟ್ಟಿಹಾಕಿ ಪೊಲೀಸರಿಗೆ (police) ಒಪ್ಪಿಸಿದ್ದಾರೆ.

Published on: Jul 21, 2022 11:55 AM