ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ ನೀಳಕೊಂಬಿನ ಕೃಷ್ಣ ಮೃಗಗಳು

ಪೃಥ್ವಿಶಂಕರ
| Updated By: Digi Tech Desk

Updated on:Feb 25, 2021 | 4:59 PM

ದೇಶದಲ್ಲೇ ಅತೀ ವಿರಳವಾಗಿ ಕಾಣಸಿಗುವ ಕೃಷ್ಣ ಮೃಗಗಳು ಮಂಗಳೂರು ಝೂನಲ್ಲಿ ತನ್ನ ಸಂಖ್ಯೆ ವೃದ್ಧಿಸಿಕೊಂಡಿದೆ. 2010ರಲ್ಲಿ ಹಾವೇರಿಯ ರಾಣಿಬೆನ್ನೂರಿನಿಂದ ತಂದಿದ್ದ 12 ಕೃಷ್ಣ ಮೃಗಗಳ ಸಂಖ್ಯೆ 11 ವರ್ಷದಲ್ಲಿ‌ 50 ಕ್ಕೇರಿಕೆಯಾಗಿದೆ.

ದೇಶದಲ್ಲೇ ಅತೀ ವಿರಳವಾಗಿ ಕಾಣಸಿಗುವ ಕೃಷ್ಣ ಮೃಗಗಳು ಮಂಗಳೂರು ಝೂನಲ್ಲಿ ತನ್ನ ಸಂಖ್ಯೆ ವೃದ್ಧಿಸಿಕೊಂಡಿದೆ.

 

Published on: Feb 21, 2021 11:39 AM