ವ್ಹೀಲಿಂಗ್​​ ಥ್ರಿಲ್​ಗಾಗಿ ಬುಲೆಟ್ ಬೈಕ್ ಕಳ್ಳತನ ಮಾಡುತ್ತಿದ್ದ ಸೈಕೋ ಖದೀಮ ಅರೆಸ್ಟ್

Updated on: Nov 11, 2025 | 10:03 PM

ಬುಲೆಟ್​ (ರಾಯಲ್ ಎನ್ ಫೀಲ್ಡ್) ಬೈಕ್ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಸೈಕೋ ಖದೀಮ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಆಡುಗೋಡಿ ಪೊಲೀಸರ ಕಾರ್ಯಾಚರಣೆ ನಡೆಸಿ ವ್ಹಿಲಿಂಗ್ ಥ್ರಿಲ್ ಗಾಗಿ ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ಸೈಕೋ ಕಳ್ಳ ರಾಜು ಎನ್ನುವಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 1 ಕೋಟಿ 25 ಲಕ್ಷ ಮೌಲ್ಯದ ಒಟ್ಟು 42 ರಾಯಲ್ ಎನ್ ಫೀಲ್ಡ್ ಬೈಕ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸೈಕೋ ಕಳ್ಳ ವ್ಹಿಲಿಂಗ್ ಮಾಡಿ ಪೆಟ್ರೋಲ್ ಖಾಲಿಯಾದ ಬಳಿಕ ಬೈಕ್ ನ ಬಿಟ್ಟು ಹೋಗುತ್ತಿದ್ದ. ಮೂರು ಬೈಕ್ ಕಳ್ಳತನ ಪ್ರಕರಣ ಸಂಬಂಧ ತನಿಖೆಗೆ ಇಳಿದಿದ್ದ ಆಡುಗೋಡಿ ಪೊಲೀಸರಿಗೆ ಈ ಸೈಕೋ ಕಳ್ಳ ಸಿಕ್ಕಿಬಿದ್ದಿದ್ದಾನೆ

ಬೆಂಗಳೂರು, (ನವೆಂಬರ್ 11): ಬುಲೆಟ್​ (ರಾಯಲ್ ಎನ್ ಫೀಲ್ಡ್) ಬೈಕ್ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಸೈಕೋ ಖದೀಮ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನ ಆಡುಗೋಡಿ ಪೊಲೀಸರ ಕಾರ್ಯಾಚರಣೆ ನಡೆಸಿ ವ್ಹಿಲಿಂಗ್ ಥ್ರಿಲ್ ಗಾಗಿ ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ಸೈಕೋ ಕಳ್ಳ ರಾಜು ಎನ್ನುವಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 1 ಕೋಟಿ 25 ಲಕ್ಷ ಮೌಲ್ಯದ ಒಟ್ಟು 42 ರಾಯಲ್ ಎನ್ ಫೀಲ್ಡ್ ಬೈಕ್​​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸೈಕೋ ಕಳ್ಳ ವ್ಹಿಲಿಂಗ್ ಮಾಡಿ ಪೆಟ್ರೋಲ್ ಖಾಲಿಯಾದ ಬಳಿಕ ಬೈಕ್ ನ ಬಿಟ್ಟು ಹೋಗುತ್ತಿದ್ದ. ಮೂರು ಬೈಕ್ ಕಳ್ಳತನ ಪ್ರಕರಣ ಸಂಬಂಧ ತನಿಖೆಗೆ ಇಳಿದಿದ್ದ ಆಡುಗೋಡಿ ಪೊಲೀಸರಿಗೆ ಈ ಸೈಕೋ ಕಳ್ಳ ಸಿಕ್ಕಿಬಿದ್ದಿದ್ದಾನೆ