ಅಪ್ಪು ಪುಣ್ಯಭೂಮಿ ಬಳಿ ಅಚ್ಚರಿ ಘಟನೆ; ಸಮಾಧಿ ಪ್ರದಕ್ಷಿಣೆ ಹಾಕಿ ನಿಂತಲ್ಲೇ ನಿಂತ ಬಸವ
ಅಪ್ಪು ಸಮಾಧಿ ಬಳಿ ಅಚ್ಚರಿ ಘಟನೆಯೊಂದು ನಡೆದಿದೆ. ಹೌದು ಅಪ್ಪು ಪುಣ್ಯಭೂಮಿ ಬಳಿ ಬಂದಿದ್ದ ಬಸವ, ಸಮಾಧಿಯನ್ನ ಪ್ರದಕ್ಷಿಣೆ ಹಾಕಿ ನಿಂತಲ್ಲೇ ನಿಂತಿಕೊಂಡು ಅಚ್ಚರಿ ಮೂಡಿಸಿದೆ.
ಬೆಂಗಳೂರು: ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Puneeth Rajkumar) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರಾಜ್ಯ ಅಷ್ಟೇ ಅಲ್ಲದೇ, ರಾಜ್ಯದ ಹೊರತಾಗಿಯೋ ಅಭಿಮಾನಿಗಳಿಂದ ಅಪ್ಪು ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿ ಪುನೀತ್ ರಾಜಕುಮಾರ್ ನಿಧನರಾಗಿ ಅಭಿಮಾನಿಗಳ ಎದೆಯಲ್ಲಿ ದೇವರಾಗಿದ್ದಾರೆ. ಅದರಂತೆ ಇದೀಗ ಅಪ್ಪು ಸಮಾಧಿ ಬಳಿ ಅಚ್ಚರಿ ಘಟನೆಯೊಂದು ನಡೆದಿದೆ. ಹೌದು ಅಪ್ಪು ಪುಣ್ಯಭೂಮಿ ಬಳಿ ಬಂದಿದ್ದ ಬಸವ, ಸಮಾಧಿಯನ್ನ ಪ್ರದಕ್ಷಿಣೆ ಹಾಕಿ ನಿಂತಲ್ಲೇ ನಿಂತಿಕೊಂಡು ಅಚ್ಚರಿ ಮೂಡಿಸಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us