ಸಂಡೂರು ತಾಲೂಕಿನ ಬನ್ನಿಹಟ್ಟಿ ಜಾತ್ರೆ ವೇಳೆ ಮಾಜಿ ಸಚಿವರಿಂದ ಹಾಲಿ ಸಚಿವ ಶ್ರೀರಾಮುಲಿಗೆ ಆತ್ಮೀಯ ಅಪ್ಪುಗೆ
ಸಂಡೂರು ತಾಲೂಕಿನ ಬನ್ನಿಹಟ್ಟಿ ಜಾತ್ರೆ ವೇಳೆ ಮಾಜಿ ಸಚಿವ ಸಂತೋಷ ಲಾಡ್ ಅವರು ಹಾಲಿ ಸಚಿವ ಶ್ರೀರಾಮುಲುಗೆ ಆತ್ಮೀಯ ಅಪ್ಪುಗೆ ನೀಡಿ ಅಪ್ಪಿಕೊಂಡು ಪಪ್ಪಿ ಕೊಟ್ಟಿದ್ದಾರೆ.
ಬಳ್ಳಾರಿ: ಹಾಲಿ ಸಚಿವ ಶ್ರೀರಾಮುಲುಗೆ ಮಾಜಿ ಸಚಿವ ಸಂತೋಷ ಲಾಡ್ ಅವರಿಂದ ಆತ್ಮೀಯ ಅಪ್ಪುಗೆ ನೀಡಿದ್ದಾರೆ. ಅಷ್ಟೇ ಅಲ್ಲ ಒಂದು ಕೈ ಮುಂದೆ ಹೋಗಿ ಪಪ್ಪಿ ಕೊಟ್ಟಿದ್ದಾರೆ. ಇಂದು(ಫೆ.2) ಸಂಡೂರು ತಾಲೂಕಿನ ಬನ್ನಿಹಟ್ಟಿ ಜಾತ್ರೆ ನಡೆಯುತ್ತಿದ್ದು ಈ ವೇಳೆ ಆತ್ಮೀಯ ಸ್ನೇಹಿತರು ಜೊತೆಗೆ ರಾಜಕೀಯ ಬದ್ದವೈರಿಗಳು ಭೇಟಿಯಾಗಿ ಅಪ್ಪುಗೆ ಮಾಡಿಕೊಂಡಿದ್ದು, ರಾಜಕೀಯ ಬದ್ದ ವೈರಿಗಳ ಆಲಿಂಗನ ಕಂಡು ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು ಶಾಕ್ ಆಗಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ

