ಸಂಡೂರು ತಾಲೂಕಿನ ಬನ್ನಿಹಟ್ಟಿ ಜಾತ್ರೆ ವೇಳೆ ಮಾಜಿ ಸಚಿವರಿಂದ ಹಾಲಿ ಸಚಿವ ಶ್ರೀರಾಮುಲಿಗೆ ಆತ್ಮೀಯ ಅಪ್ಪುಗೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 02, 2023 | 11:11 AM

ಸಂಡೂರು ತಾಲೂಕಿನ ಬನ್ನಿಹಟ್ಟಿ ಜಾತ್ರೆ ವೇಳೆ ಮಾಜಿ ಸಚಿವ ಸಂತೋಷ ಲಾಡ್ ಅವರು ಹಾಲಿ ಸಚಿವ ಶ್ರೀರಾಮುಲುಗೆ ಆತ್ಮೀಯ ಅಪ್ಪುಗೆ ನೀಡಿ ಅಪ್ಪಿಕೊಂಡು ಪಪ್ಪಿ ಕೊಟ್ಟಿದ್ದಾರೆ.

ಬಳ್ಳಾರಿ: ಹಾಲಿ ಸಚಿವ ಶ್ರೀರಾಮುಲುಗೆ ಮಾಜಿ ಸಚಿವ ಸಂತೋಷ ಲಾಡ್ ಅವರಿಂದ ಆತ್ಮೀಯ ಅಪ್ಪುಗೆ ನೀಡಿದ್ದಾರೆ. ಅಷ್ಟೇ ಅಲ್ಲ ಒಂದು ಕೈ ಮುಂದೆ ಹೋಗಿ  ಪಪ್ಪಿ ಕೊಟ್ಟಿದ್ದಾರೆ.  ಇಂದು(ಫೆ.2) ಸಂಡೂರು ತಾಲೂಕಿನ ಬನ್ನಿಹಟ್ಟಿ ಜಾತ್ರೆ ನಡೆಯುತ್ತಿದ್ದು ಈ  ವೇಳೆ ಆತ್ಮೀಯ ಸ್ನೇಹಿತರು ಜೊತೆಗೆ ರಾಜಕೀಯ ಬದ್ದವೈರಿಗಳು ಭೇಟಿಯಾಗಿ ಅಪ್ಪುಗೆ ಮಾಡಿಕೊಂಡಿದ್ದು, ರಾಜಕೀಯ ಬದ್ದ ವೈರಿಗಳ ಆಲಿಂಗನ ಕಂಡು ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು ಶಾಕ್ ಆಗಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ