ಎ-1 ಆರೋಪಿ, ಕಾರ್ಪೊರೇಟರ್ ಪಾಷಾ ಅರೆಸ್ಟ್

[lazy-load-videos-and-sticky-control id=”6Ab1ZXYFj5g”] ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಸಂಬಂಧಿಸಿ ಪ್ರಕರಣದ ಎ-1 ಆರೋಪಿ ಮುಜಾಮಿಲ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆ ಸಂಬಂಧಿಸಿ ಡಿಜೆ ಹಳ್ಳಿ ಪೊಲೀಸರಿಂದ ನಡೆದ ತನಿಖೆ ವೇಳೆ ಮಹತ್ತರ ಟ್ವಿಸ್ಟ್ ಸಿಕ್ಕಿದ್ದು, ಎಸ್​ಡಿಪಿಐ ಪಕ್ಷದ ವಾರ್ಡ್ ನಂಬರ್ 60 ರ ಕಾರ್ಪೋರೆಟರ್ ಚುನಾವಣೆಗೆ ಸ್ಪರ್ದಿಸಿದ್ದ ಮುಜಾಮಿಲ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಮುಜಾಮಿಲ್ ಪಾಷ ಗಲಭೆಯ A1 ಆರೋಪಿ.

ಎ-1  ಆರೋಪಿ, ಕಾರ್ಪೊರೇಟರ್ ಪಾಷಾ ಅರೆಸ್ಟ್
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Aug 12, 2020 | 12:35 PM

[lazy-load-videos-and-sticky-control id=”6Ab1ZXYFj5g”]

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಾಟೆ ಸಂಬಂಧಿಸಿ ಪ್ರಕರಣದ ಎ-1 ಆರೋಪಿ ಮುಜಾಮಿಲ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.

ಗಲಾಟೆ ಸಂಬಂಧಿಸಿ ಡಿಜೆ ಹಳ್ಳಿ ಪೊಲೀಸರಿಂದ ನಡೆದ ತನಿಖೆ ವೇಳೆ ಮಹತ್ತರ ಟ್ವಿಸ್ಟ್ ಸಿಕ್ಕಿದ್ದು, ಎಸ್​ಡಿಪಿಐ ಪಕ್ಷದ ವಾರ್ಡ್ ನಂಬರ್ 60 ರ ಕಾರ್ಪೋರೆಟರ್ ಚುನಾವಣೆಗೆ ಸ್ಪರ್ದಿಸಿದ್ದ ಮುಜಾಮಿಲ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಮುಜಾಮಿಲ್ ಪಾಷ ಗಲಭೆಯ A1 ಆರೋಪಿ.

Published On - 8:25 am, Wed, 12 August 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us