Aadhaar Card: ನಿಮ್ಮ ಆಧಾರ್ ಕಾರ್ಡ್ ಮಿಸ್ಯೂಸ್ ಆದ್ರೆ ಏನಾಗುತ್ತೆ ಗೊತ್ತಾ?
ದೇಶದಲ್ಲಿ ಇಂದು ಹತ್ತು ಹಲವು ಕಾರ್ಯಗಳಿಗೆ ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗುತ್ತದೆ. ಕೆಲವೊಂದು ಸೇವೆಗಳನ್ನು ಪಡೆಯುವ ಸಂದರ್ಭದಲ್ಲಿ ಅಧಾರ್ ನಂಬರ್, ಆಧಾರ್ ಕಾರ್ಡ್ ಪ್ರತಿ ನೀಡಬೇಕಾಗುತ್ತದೆ. ಆದರೆ ಆಧಾರ್ ಕಾರ್ಡ್ ಹಾಗೆಲ್ಲಾ ಬಳಕೆಯಾದರೆ ದುರ್ಬಳೆಯಾಗುವ ಅಪಾಯವಿದೆ.

Latest Videos