ಹನಿಮೂನ್ ಎಲ್ಲಿ ಎಂದಿದ್ದಕ್ಕೆ ಅಭಿಷೇಕ್ ಅಂಬರೀಷ್ ಕೊಟ್ಟ ಉತ್ತರ ಏನು?
ಆರತಕ್ಷತೆ ಅದ್ದೂರಿಯಾಗಿ ನೆರವೇರಿದೆ. ಚಿತ್ರರಂಗದವರು, ಸೆಲೆಬ್ರಿಟಿಗಳು ಬಂದು ಈ ಜೋಡಿಗೆ ವಿಶ್ ಮಾಡಿದ್ದಾರೆ. ರಿಸೆಪ್ಷನ್ ಮುಗಿದ ಬಳಿಕ ಅಭಿಷೇಕ್ ಅಂಬರೀಷ್ ಅವರು ಮಾಧ್ಯಮದ ಜೊತೆ ಮಾತನಾಡಿದರು.
ಅಭಿಷೇಕ್ ಅಂಬರೀಷ್ (Abhishek Ambareesh) ಹಾಗೂ ಅವಿವಾ ಬಿಡಪ ಅವರ ಆರತಕ್ಷತೆ ಅದ್ದೂರಿಯಾಗಿ ನೆರವೇರಿದೆ. ಚಿತ್ರರಂಗದವರು, ಸೆಲೆಬ್ರಿಟಿಗಳು ಬಂದು ಈ ಜೋಡಿಗೆ ವಿಶ್ ಮಾಡಿದ್ದಾರೆ. ರಿಸೆಪ್ಷನ್ ಮುಗಿದ ಬಳಿಕ ಅಭಿಷೇಕ್ ಅಂಬರೀಷ್ ಅವರು ಮಾಧ್ಯಮದ ಜೊತೆ ಮಾತನಾಡಿದರು. ‘ಹನಿಮೂನ್ ಎಲ್ಲಿ ಸರ್’ ಎಂದು ಅವರಿಗೆ ಕೇಳಲಾಯಿತು. ‘ಅಯ್ಯೋ, ಸದ್ಯಕ್ಕೆ ಕ್ಯಾರವಾನ್ಗೆ ಹೋಗ್ತಾ ಇದೀನಿ. ವಾಶ್ರೂಂಗೆ ಹೋಗಬೇಕು’ ಎಂದು ನಕ್ಕರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ