AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಷೇಕ್ ಶರ್ಮಾ ಶತಕ ಸಿಡಿಸಿದಾಗ ತಂದೆಯ ಸೆಲೆಬ್ರೇಷನ್ ಹೇಗಿತ್ತು ನೋಡಿ

ಅಭಿಷೇಕ್ ಶರ್ಮಾ ಶತಕ ಸಿಡಿಸಿದಾಗ ತಂದೆಯ ಸೆಲೆಬ್ರೇಷನ್ ಹೇಗಿತ್ತು ನೋಡಿ

ರಾಜೇಶ್ ದುಗ್ಗುಮನೆ
|

Updated on:Apr 22, 2026 | 9:03 AM

Share

ಅಭಿಷೇಕ್ ಶರ್ಮ ಅವರು ಅದ್ಭುತ ಶತಕ ಸಿಡಿಸಿದ್ದಾರೆ. ದೆಹಲಿ ವಿರುದ್ಧದ ಪಂದ್ಯದಲ್ಲಿ ಅವರು ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. ಟಿ20ಯಲ್ಲಿ ಅವರ ಬ್ಯಾಟ್​​ನಿಂದ ಬಂದ 9ನೇ ಶತಕ ಇದಾಗಿದೆ. ಈಗ ಅಭಿಷೇಕ್ ತಂದೆಯ ಸೆಲೆಬ್ರೇಷನ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಗಮನ ಸೆಳೆದಿದೆ. 

ಹೈದರಾಬಾದ್ ಹಾಗೂ ಡೆಲ್ಲಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ಪರ ಆಡಿದ ಅಭಿಷೇಕ್ ಶರ್ಮ ಅವರು ಶತಕ ಸಿಡಿಸಿದ್ದಾರೆ. ಅವರು ಕೇವಲ 68 ಬಾಲ್​​ಗಳಿಗೆ 135 ರನ್ ಸಿಡಿಸಿದರು. ಸ್ಟ್ರೈಕ್ ರೇಟ್ 198 ಇತ್ತು. ಇದರಲ್ಲಿ 10 ಫೋರ್ ಹಾಗೂ 10 ಸಿಕ್ಸ್ ಸೇರಿವೆ. ಅವರು ಶತಕ ಸಿಡಿಸಿ ಸೆಲೆಬ್ರೇಷನ್ ಮಾಡುವಾಗ ಅವರ ತಂದೆ ಕೂಡ ಖುಷಿಯಾದರು. ಅಭಿಷೇಕ್ ತಂದೆ ಸೆಲೆಬ್ರೇಷನ್ ಮಾಡಿದ ರೀತಿ ಇಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Apr 22, 2026 09:03 AM
Follow Us