ಪ್ರಭಾವ ಬೀರಿದರೂ ನನ್ನ ಆಪ್ತನನ್ನ ಕಾಪಾಡಿಕೊಳ್ಳೋಕೆ ಆಗಲಿಲ್ಲ, ಎಲ್ಲರೂ ಮನೆಯಲ್ಲೇ ಇರೀ: ನಟ ಅನಿರುದ್ಧ್ ಕಳಕಳಿ
ನಟ ಅನಿರುದ್ಧ್ ಕೊರೊನಾ ಜಾಗೃತಿ ಬಗ್ಗೆ ಸಂದೇಶವನ್ನ ನೀಡಿದ್ದಾರೆ..
ಪ್ರಭಾವ ಬೀರಿದರೂ ನನ್ನ ಆಪ್ತನನ್ನ ಕಾಪಾಡಿಕೊಳ್ಳೋಕೆ ಆಗಲಿಲ್ಲ ಎಲ್ರು ಮನೆಯಲ್ಲೇ ಇರೀ ಇದು ನನ್ನ ಕಳಕಳಿಯ ಮನವಿ: ನಟ ಅನಿರುದ್ಧ್
ನಟ ಅನಿರುದ್ಧ್ ಕೊರೊನಾ ಜಾಗೃತಿ ಬಗ್ಗೆ ಸಂದೇಶವನ್ನ ನೀಡಿದ್ದಾರೆ. ಕೊರೊನಾದಿಂದ ನನ್ನ ಆಪ್ತನನ್ನ ಕಳೆದುಕೊಂಡೇ. ಬೆಡ್ ಸಿಕ್ರೆ ರೆಮಿಡಿಸಿವರ್ ಸಿಗಲ್ಲ , ಆಸ್ಪತ್ರೆಗಳಲ್ಲಿ ಪರಿಸ್ಥಿತಿ ತುಂಬಾ ಕಷ್ಟ ಇದೇ ಯಾರು ಹೊರಗಡೆ ಬರ್ಬೇಡಿ ಮನೆಯಲ್ಲೇ ಇರೀ ಇದು ನನ್ನ ಕಳಕಳಿಯ ಮನವಿ ಎಂದು ಹೇಳಿದ್ದಾರೆ ಅನಿರುದ್ಧ್.
(Actor anirudh says in spite of Influence could not save his friend pleads to take care against coronavirus)
Published on: Apr 24, 2021 02:36 PM