‘20ನೇ ವಯಸ್ಸಿಗೆ ಅಂತರ್ಜಾತಿ ವಿವಾಹ ಆಗಿದ್ದಕ್ಕೆ 10 ವರ್ಷ ಕುಟುಂಬದಿಂದ ದೂರ ಇದ್ದೆ’- ಜಗ್ಗೇಶ್
‘ಜಾತಿ ಪದ್ಧತಿ ಇರಬಾರದು ಎಂಬ ಕ್ರಾಂತಿ ನನ್ನದಾಗಿತ್ತು. 20ನೇ ವಯಸ್ಸಿಗೆ ಅಂತರ್ಜಾತಿ ವಿವಾಹ ಆದೆ. ಇದರಿಂದ 10 ವರ್ಷ ಕುಟುಂಬದಿಂದ ದೂರ ಇದ್ದೆ’ ಎಂದಿದ್ದಾರೆ ಜಗ್ಗೇಶ್.
ಜಗ್ಗೇಶ್ (Jaggesh) ನಟನೆಯ ‘ತೋತಾಪುರಿ’ ಸಿನಿಮಾ (Totapuri Movie) ಸೆಪ್ಟೆಂಬರ್ 30ರಂದು ತೆರೆಗೆ ಬಂತು. ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರತಂಡ ಸಕ್ಸಸ್ಮೀಟ್ ಆಯೋಜಿಸಿತ್ತು. ಈ ವೇಳೆ ಜಗ್ಗೇಶ್ ಅವರು ತಮ್ಮ ಬದುಕಿನ ಬಗ್ಗೆ ಮಾತನಾಡಿದ್ದಾರೆ. ‘ಜಾತಿ ಪದ್ಧತಿ ಇರಬಾರದು ಎಂಬ ಕ್ರಾಂತಿ ನನ್ನದಾಗಿತ್ತು. 20ನೇ ವಯಸ್ಸಿಗೆ ಅಂತರ್ಜಾತಿ ವಿವಾಹ ಆದೆ. ಇದರಿಂದ 10 ವರ್ಷ ಕುಟುಂಬದಿಂದ ದೂರ ಇದ್ದೆ’ ಎಂದಿದ್ದಾರೆ ಜಗ್ಗೇಶ್.
Latest Videos