ಬಾಲ್ಯದ ಕ್ರಶ್ ಹೆಸರು ಹೇಳಲು ನಾಚಿಕೊಂಡ ರಮೇಶ್ ಅರವಿಂದ್; ಇಲ್ಲಿದೆ ರ್ಯಾಪಿಡ್ ಫೈರ್ ರೌಂಡ್

ಬಾಲ್ಯದ ಕ್ರಶ್ ಹೆಸರು ಹೇಳಲು ನಾಚಿಕೊಂಡ ರಮೇಶ್ ಅರವಿಂದ್; ಇಲ್ಲಿದೆ ರ್ಯಾಪಿಡ್ ಫೈರ್ ರೌಂಡ್

TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 14, 2023 | 8:41 AM

ರಮೇಶ್ ಅವರಿಗೆ ಬಾಲ್ಯದ ಕ್ರಶ್ ಬಗ್ಗೆ ಕೇಳಲಾಗಿದೆ. ಈ ವಿಚಾರ ಹೇಳೋಕೆ ಅವರು ನಾಚಿಕೊಂಡಿದ್ದಾರೆ. ಕೊನೆಗೂ ಅವರು ಇದಕ್ಕೆ ಉತ್ತರ ಕೊಟ್ಟರಾ? ಈ ವಿಡಿಯೋ ನೋಡಿ.

ನಟ ರಮೇಶ್ ಅರವಿಂದ್ (Ramesh Aravind) ನಟನೆಯ ‘ಶಿವಾಜಿ ಸುರತ್ಕಲ್’ ಸಿನಿಮಾ ಇಂದು (ಏಪ್ರಿಲ್ 14) ರಿಲೀಸ್ ಆಗಿದೆ. ಸಿನಿಮಾ ಬಗ್ಗೆ ಅಭಿಮಾನಿಗಳ ವಲಯದಲ್ಲಿ ದೊಡ್ಡ ನಿರೀಕ್ಷೆ ಇದೆ. ಈ ಸಿನಿಮಾ ಕುರಿತಂತೆ ಟಿವಿ9 ಕನ್ನಡದ ಜೊತೆಗೆ ರಮೇಶ್ ಅರವಿಂದ್ ಅವರು ಮಾತನಾಡಿದ್ದಾರೆ. ಈ ವೇಳೆ ರ್ಯಾಪಿಡ್​ ಫೈರ್ ರೌಂಡ್ ನಡೆಸಲಾಯಿತು. ಆಗ ರಮೇಶ್ ಅವರಿಗೆ ಬಾಲ್ಯದ ಕ್ರಶ್ ಬಗ್ಗೆ ಕೇಳಲಾಗಿದೆ. ಈ ವಿಚಾರ ಹೇಳೋಕೆ ಅವರು ನಾಚಿಕೊಂಡಿದ್ದಾರೆ. ಕೊನೆಗೂ ಅವರು ಇದಕ್ಕೆ ಉತ್ತರ ಕೊಟ್ಟರಾ? ಈ ವಿಡಿಯೋ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ