ಸಾಗರದ ಮಾರಿಕಾಂಬೆ ದರ್ಶನ ಪಡೆದ ಪಡೆದ ಶಿವರಾಜ್ಕುಮಾರ್; ಹೇಳಿದ್ದೇನು?
ಸಾಗರದ ಮಾರಿಕಾಂಬೆ ದರ್ಶನ ಪಡೆದಿದ್ದಾರೆ ಶಿವರಾಜ್ಕುಮಾರ್. ಕ್ಯಾನ್ಸರ್ ಅನ್ನು ಅವರು ಗೆದ್ದು ಬಂದಿದ್ದಾರೆ. ಆ ಬಳಿಕ ಅವರು ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಈಗ ಅವರು ಸಾಗರದ ಮಾರಿಕಾಂಬೆ ದೇವಸ್ಥಾನ ನೀಡಿದ್ದಾರೆ. ಈ ವಿಡಿಯೋ ಗಮನ ಸೆಳೆಯಿತು. ಆ ಬಳಿಕ ಅವರು ಮಾತನಾಡಿದರು. ಆ ವಿಡಿಯೋ ಇಲ್ಲಿದೆ.
ಸಾಗರದ ಮಾರಿಕಾಂಬೆ ದರ್ಶನಕ್ಕೆ ಶಿವರಾಜ್ಕುಮಾರ್ ಹಾಗೂ ಗೀತಾ ತೆರಳಿದ್ದಾರೆ. ಅವರು ತಾಯಿ ದರ್ಶನ ಪಡೆದು ತುಂಬಾನೇ ಖುಷಿಪಟ್ಟರು. ಆ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನನಗೆ ಇಲ್ಲಿಗೆ ಬರೋದು ಯಾವಾಗ ಖುಷಿ ನೀಡುತ್ತದೆ. ತಾಯಿ ಆಗಾಗ ಕರೆಸಿಕೊಳ್ಳುತ್ತಾಳೆ’ ಎಂದು ಶಿವಣ್ಣ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 06, 2026 08:58 AM
