ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
S Janaki: ಕನ್ನಡದ ಚಿತ್ರರಂಗಕ್ಕೆ ಜಾನಕಿ ಅವರು ತುಸು ಹೆಚ್ಚು ಹತ್ತಿರ. ಇಂದು ಜಾನಕಿ ಅವರು ನಿಧನರಾದ ಬಳಿಕ ಹಲವಾರು ಗಣ್ಯರು, ಜಾನಕಿ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ನಟ ಶ್ರೀನಾಥ್, ತಮ್ಮ ಹಾಗೂ ಜಾನಕಿ ಅವರ ನಡುವೆ ಅಮ್ಮ-ಮಗನ ರೀತಿಯ ಬಾಂಧವ್ಯ ಇತ್ತೆಂದರು. ವಿಡಿಯೋ ನೋಡಿ....
ಎಸ್ ಜಾನಕಿ (S Janaki) ಅವರು ಕಾಲವಾಗಿದ್ದಾರೆ. ಅವರ ದೇಹ ಪಂಚಭೂತಗಳಲ್ಲಿ ಲೀನವಾಗಿದೆ. ತಮ್ಮ 70 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಹಲವಾರು ನಟ-ನಟಿಯರಿಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲಂತೂ ಹಲವಾರು ಹಾಡುಗಳನ್ನು ಜಾನಕಿ ಅವರು ಹಾಡಿದ್ದಾರೆ. ಹಾಗಾಗಿಯೇ ಕನ್ನಡದ ಚಿತ್ರರಂಗಕ್ಕೆ ಜಾನಕಿ ಅವರು ತುಸು ಹೆಚ್ಚು ಹತ್ತಿರ. ಇಂದು ಜಾನಕಿ ಅವರು ನಿಧನರಾದ ಬಳಿಕ ಹಲವಾರು ಗಣ್ಯರು, ಜಾನಕಿ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ನಟ ಶ್ರೀನಾಥ್, ತಮ್ಮ ಹಾಗೂ ಜಾನಕಿ ಅವರ ನಡುವೆ ಅಮ್ಮ-ಮಗನ ರೀತಿಯ ಬಾಂಧವ್ಯ ಇತ್ತೆಂದರು. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಎಲ್ಲರ ಮುಖವಾಡವನ್ನು ಇಂಚಿಂಚು ಬಿಚ್ಚಿಟ್ಟ ತಾಂಡವ್; ಎಲ್ಲ ಸ್ಪರ್ಧಿಗಳು ಶಾಕ್
ದೇವಿಮನೆ ಘಟ್ಟದ ಬಳಿ ಕಂದಕಕ್ಕೆ ಉರುಳಿಬಿದ್ದ KSRTC ಬಸ್: 12 ಮಂದಿಗೆ ಗಾಯ
ಇಂದು ಚಂದನ ಷಷ್ಠಿ; ಈ ರಾಶಿಗಳಿಗೆ ಕೂಡಿಬರಲಿದೆ ಅದೃಷ್ಟ!
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್

