ಸಿನಿಮಾ ಶೂಟಿಂಗ್ ವೇಳೆ ಉಪೇಂದ್ರ ಬ್ಯಾಟಿಂಗ್​-ಬೌಲಿಂಗ್; ಇಲ್ಲಿದೆ ವಿಡಿಯೋ

ಶೂಟಿಂಗ್ ಬಿಡುವಿನ ಮಧ್ಯೆ ಉಪೇಂದ್ರ ಅವರು ಕ್ರಿಕೆಟ್​ ಆಡುವುದರಲ್ಲಿ ಬ್ಯುಸಿ ಆಗಿದ್ದರು. ಬ್ಯಾಟಿಂಗ್​-ಬೌಲಿಂಗ್ ಮಾಡುತ್ತಾ ಖುಷಿಯಿಂದ ಸಮಯ ಕಳೆದಿದ್ದಾರೆ.

TV9kannada Web Team

| Edited By: Rajesh Duggumane

Aug 10, 2022 | 6:30 AM

ನಟ ಉಪೇಂದ್ರ ಅವರು ‘ಯುಐ’  (UI Movie)ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಹಲವು ವರ್ಷಗಳ ಬಳಿಕ ಅವರು ಡೈರೆಕ್ಷನ್​ಗೆ ಮರಳಿರುವ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ. ಶೂಟಿಂಗ್ ಬಿಡುವಿನ ಮಧ್ಯೆ ಉಪೇಂದ್ರ (Upendra)ಅವರು ಕ್ರಿಕೆಟ್​ ಆಡುವುದರಲ್ಲಿ ಬ್ಯುಸಿ ಆಗಿದ್ದರು. ಬ್ಯಾಟಿಂಗ್​-ಬೌಲಿಂಗ್ ಮಾಡುತ್ತಾ ಖುಷಿಯಿಂದ ಸಮಯ ಕಳೆದಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ.

Follow us on

Click on your DTH Provider to Add TV9 Kannada