ಸೀರೆ ಧರಿಸಿ ನಟಿ ಅದಾ ಶರ್ಮಾ Cart Wheel.. ಅಭಿಮಾನಿಗಳು ಫುಲ್ ಫಿದಾ!
ಸೀರೆ ಧರಿಸಿ ನಟಿ ಅದಾ ಶರ್ಮಾ Cart Wheel ನಟಿ ಅದಾ ಶರ್ಮಾ ಕಾರ್ಟ್ವೀಲ್ ಮಾಡಿರುವ ವಿಡಿಯೋ ಸಿಕ್ಕಾ ಪಟ್ಟೆ ವೈರಲ್...!...., ಕಡಲತೀರದಲ್ಲಿ ಸೀರೆ ಧರಿಸಿ ನಟಿಯೊಬ್ಬರು CartWheel ಮಾಡಿ ಆ ವಿಡಿಯೋ ವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ನಟಿ ಅದಾ ಶರ್ಮಾ ಕಾರ್ಟ್ ವೀಲ್ ಮಾಡಿರುವ ವಿಡಿಯೋ ಸಿಕ್ಕಾ ಪಟ್ಟೆ ವೈರಲ್...!