‘ಗಂಡ್ಮಕ್ಳು ಅದನ್ನ ಮಜ ತೆಗೆದುಕೊಳ್ಳೋಕೆ ಹೇಳಿರ್ತಾರೆ’; ಅದಿತಿ ಪ್ರಭುದೇವ ಹೀಗೆ ಹೇಳಿದ್ದೇಕೆ?

Edited By:

Updated on: Nov 08, 2022 | 8:59 PM

ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್​ ಗಣೇಶ್​​ಗೆ ಜತೆಯಾಗಿ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ ಹಾಗೂ ರಚನಾ ಇಂದರ್ ನಟಿಸಿದ್ದಾರೆ. ಈ ಚಿತ್ರದ ಕಾರ್ಯಕ್ರಮದಲ್ಲಿ ಅದಿತಿ ಅವರು ಮಾತನಾಡಿದ್ದಾರೆ. ಈ ಸಿನಿಮಾಗೆ ಮೂವರು ಹೀರೋಯಿನ್​ಗಳು.

ನಟಿ ಅದಿತಿ ಪ್ರಭುದೇವ (Aditi Prabhudeva) ನಟನೆಯ ‘ತ್ರಿಬಲ್ ರೈಡಿಂಗ್​’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್​ ಗಣೇಶ್​​ಗೆ ಜತೆಯಾಗಿ ಅದಿತಿ ಪ್ರಭುದೇವ, ಮೇಘಾ ಶೆಟ್ಟಿ (Megha Shetty) ಹಾಗೂ ರಚನಾ ಇಂದರ್ ನಟಿಸಿದ್ದಾರೆ. ಈ ಚಿತ್ರದ ಕಾರ್ಯಕ್ರಮದಲ್ಲಿ ಅದಿತಿ ಅವರು ಮಾತನಾಡಿದ್ದಾರೆ. ಈ ಸಿನಿಮಾಗೆ ಮೂವರು ಹೀರೋಯಿನ್​ಗಳು. ‘ಸೆಟ್​​ನಲ್ಲಿ ನಾವು ಮೂವರು ಖುಷಿಯಾಗೇ ಇದ್ದೆವು. ಎರಡು ಜಡೆ ಸೇರಲ್ಲ ಎಂಬ ಮಾತಿದೆ. ಗಂಡ್ಮಕ್ಳು ಅದನ್ನು ಮಜ ತೆಗೆದುಕೊಳ್ಳೋಕೆ ಹೇಳಿರ್ತಾರೆ’ ಎಂದು ಅದಿತಿ ಹೇಳಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More