Actress Bhavya: ‘ನಂಗೆ ಕನ್ನಡ ಬರುತ್ತಿರಲಿಲ್ಲ’; ಕಾರಣ ತಿಳಿಸಿದ ನಟಿ ಭವ್ಯಾ

Edited By:

Updated on: Feb 21, 2023 | 12:08 PM

ಭವ್ಯಾ ಅವರ ಮಾತೃಭಾಷೆ ತೆಲುಗು. ಹೀಗಾಗಿ, ಆಗ ಕನ್ನಡ ಮಾತನಾಡಲು ಅವರಿಗೆ ಸರಿಯಾಗಿ ಬರುತ್ತಿರಲಿಲ್ಲ. ಈ ಬಗ್ಗೆ ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.

ನಟಿ ಭವ್ಯಾ (Bhavya) ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಅವರು ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ. 1983ರಲ್ಲಿ ತೆರೆಗೆ ಬಂದ  ‘ಪ್ರೇಮ ಪರ್ವ’ (Prema Parva) ಅವರ ಮೊದಲ ಸಿನಿಮಾ. ನಂತರ ಅವರು ಹಿಂದಿರುಗಿ ನೋಡೇ ಇಲ್ಲ. ಭವ್ಯಾ ಅವರ ಮಾತೃಭಾಷೆ ತೆಲುಗು. ಹೀಗಾಗಿ, ಆಗ ಕನ್ನಡ ಮಾತನಾಡಲು ಅವರಿಗೆ ಸರಿಯಾಗಿ ಬರುತ್ತಿರಲಿಲ್ಲ. ಈ ಬಗ್ಗೆ ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.

Published on: Jan 30, 2023 08:14 AM