‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು

Updated on: Jan 15, 2026 | 3:31 PM

Chowkidhar Kannada movie: ‘ಚೌಕಿಧಾರ್’ ಸಿನಿಮಾದ ಟ್ರೈಲರ್ ಲಾಂಚ್ ಇತ್ತೀಚೆಗಷ್ಟೆ ನಡೆಯಿತು. ಟ್ರೈಲರ್ ಲಾಂಚ್​​ನಲ್ಲಿ ಸಿನಿಮಾದ ಪ್ರಮುಖ ನಟ-ನಟಿಯರು ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಧನ್ಯಾ, ಸಾಯಿ ಕುಮಾರ್ ಅವರನ್ನು ತಾವು ಪರದೆಯ ಮೇಲೆ ಹೇಗೆ ನೋಡಿದ್ದೆ, ಆದರೆ ಅವರು ಸೆಟ್​​ನಲ್ಲಿ ಎಷ್ಟು ತಮಾಷೆಯಾಗಿ, ಶಾಂತವಾಗಿ ಇರುತ್ತಾರೆ ಎಂದು ಹೇಳಿದರು. ಧನ್ಯಾ ಹೇಳಿದ್ದೇನು ಇಲ್ಲಿದೆ ನೋಡಿ ವಿಡಿಯೋ....

ಪೃಥ್ವಿ ಅಂಬರ್, ಧನ್ಯಾ ರಾಮ್​​ಕುಮಾರ್, ಸಾಯಿ ಕುಮಾರ್ ಇನ್ನೂ ಕೆಲವು ಹಿರಿಯ ನಟರು ನಟಿಸಿರುವ ‘ಚೌಕಿಧಾರ್’ ಸಿನಿಮಾದ ಟ್ರೈಲರ್ ಲಾಂಚ್ ಇತ್ತೀಚೆಗಷ್ಟೆ ನಡೆಯಿತು. ಟ್ರೈಲರ್ ಲಾಂಚ್​​ನಲ್ಲಿ ಸಿನಿಮಾದ ಪ್ರಮುಖ ನಟ-ನಟಿಯರು ಭಾಗಿ ಆಗಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಧನ್ಯಾ, ಸಾಯಿ ಕುಮಾರ್ ಅವರನ್ನು ತಾವು ಪರದೆಯ ಮೇಲೆ ಹೇಗೆ ನೋಡಿದ್ದೆ, ಆದರೆ ಅವರು ಸೆಟ್​​ನಲ್ಲಿ ಎಷ್ಟು ತಮಾಷೆಯಾಗಿ, ಶಾಂತವಾಗಿ ಇರುತ್ತಾರೆ ಎಂದು ಹೇಳಿದರು. ಧನ್ಯಾ ಹೇಳಿದ್ದೇನು ಇಲ್ಲಿದೆ ನೋಡಿ ವಿಡಿಯೋ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More