Sign In

By signing in or creating an account, you agree with Associated Broadcasting Company's Terms & Conditions and Privacy Policy.

Actress Jamuna Death: ರಾಜ್​ಕುಮಾರ್ ಜತೆ ‘ಸಾಕ್ಷಾತ್ಕಾರ’ ಸಿನಿಮಾದಲ್ಲಿ ನಟಿಸಿದ್ದ ಜಮುನಾ; ನಟಿಯ ನಿಧನಕ್ಕೆ ಸಂತಾಪ

Actress Jamuna Death: ರಾಜ್​ಕುಮಾರ್ ಜತೆ ‘ಸಾಕ್ಷಾತ್ಕಾರ’ ಸಿನಿಮಾದಲ್ಲಿ ನಟಿಸಿದ್ದ ಜಮುನಾ; ನಟಿಯ ನಿಧನಕ್ಕೆ ಸಂತಾಪ

ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Jan 27, 2023 | 11:59 AM

ರಾಜ್​ಕುಮಾರ್ ನಟನೆಯ ‘ಸಾಕ್ಷಾತ್ಕಾರ’ ಸಿನಿಮಾ 1971ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಅವರು ನಟಿಸಿದ್ದರು.

ಹಿರಿಯ ನಟಿ ಜಮುನಾ (Actress Jamuna) ಇಂದು (ಜನವರಿ 27) ಹೈದರಾಬಾದ್​ನಲ್ಲಿ ನಿಧನರಾಗಿದ್ದಾರೆ. ಅವರು ತೆಲುಗು, ತಮಿಳು ಜತೆ ಕನ್ನಡ ಚಿತ್ರರಂಗದಲ್ಲೂ ಆ್ಯಕ್ಟಿವ್ ಆಗಿದ್ದರು. ರಾಜ್​ಕುಮಾರ್ ನಟನೆಯ ‘ಸಾಕ್ಷಾತ್ಕಾರ’ ಸಿನಿಮಾ (Sakshatkara Movie) 1971ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಅವರು ನಟಿಸಿದ್ದರು. ಕನ್ನಡದಲ್ಲಿ 8 ಚಿತ್ರಗಳಲ್ಲಿ ಜಮುನಾ ಬಣ್ಣ ಹಚ್ಚಿದ್ದರು. 1991ರ ‘ಪೊಲೀಸ್ ಮತ್ತು ದಾದಾ’ ಅವರು ಕನ್ನಡದಲ್ಲಿ ನಟಿಸಿದ ಕೊನೆಯ ಸಿನಿಮಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Jan 27, 2023 11:42 AM