ದಾವಣಗೆರೆ ಬೆಣ್ಣೆ ದೋಸೆ ಸವಿದ ನಟಿ ರಮ್ಯಾ; ಲೋಕಲ್ ಹೋಟೆಲ್​ನಲ್ಲಿ ಸ್ಯಾಂಡಲ್​ವುಡ್ ಕ್ವೀನ್

ದಾವಣಗೆರೆ ಬೆಣ್ಣೆ ದೋಸೆ ಸವಿದ ನಟಿ ರಮ್ಯಾ; ಲೋಕಲ್ ಹೋಟೆಲ್​ನಲ್ಲಿ ಸ್ಯಾಂಡಲ್​ವುಡ್ ಕ್ವೀನ್

TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 17, 2022 | 3:36 PM

ದಾವಣಗೆರೆಯ ಲೋಕಲ್ ಹೋಟೆಲ್​ನಲ್ಲಿ ರಮ್ಯಾ ದೋಸೆ ಸವಿದಿದ್ದಾರೆ. ಈ ವೇಳೆ ಸ್ಯಾಂಡಲ್​ವುಡ್​ ಕ್ವೀನ್​ನ ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.

ನಟಿ ರಮ್ಯಾ (Ramya) ಅವರು ಅಕ್ಟೋಬರ್ 16ರಂದು ನಡೆದ ‘ಹೆಡ್​ ಬುಷ್​’ ಸಿನಿಮಾದ (Head Bush Movie) ಪ್ರೀ-ರಿಲೀಸ್ ಇವೆಂಟ್​ಗೆ ತೆರಳಿದ್ದರು. ಇಂದು (ಅಕ್ಟೋಬರ್ 17) ಅವರು ದಾವಣಗೆರೆ ಬೆಣ್ಣೆ ದೋಸೆ ಸವಿಯಲು ತೆರಳಿದ್ದರು. ದಾವಣಗೆರೆಯ ಲೋಕಲ್ ಹೋಟೆಲ್​ನಲ್ಲಿ ರಮ್ಯಾ ದೋಸೆ ಸವಿದಿದ್ದಾರೆ. ಈ ವೇಳೆ ಸ್ಯಾಂಡಲ್​ವುಡ್​ ಕ್ವೀನ್​ನ ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು.