ಪ್ರಿಯಕರನ ಜೊತೆ ಓಡಿ ಹೋದ ನಟಿ ಸಾಯಿ ಪಲ್ಲವಿ?
ಪ್ರಿಯಕರನ ಜೊತೆ ಓಡಿ ಹೋದ ನಟಿ ಸಾಯಿ ಪಲ್ಲವಿ? | ಪ್ರಿಯಕರನ ಜೊತೆ ಬರಿಗಾಲಲ್ಲಿ ಪರಾರಿ ಆದ ನಟಿ ಸಾಯಿ ಪಲ್ಲವಿ...? ಕಾರಣ ಇಲ್ಲಿದೆ ನೋಡಿ....., ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸೌತ್ ಸ್ಟಾರ್ ನಟಿ ಸಾಯಿ ಪಲ್ಲವಿಗೆ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗವಿದೆ. ನಟಿಯ ಸಿನಿಮಾಗಳಿಗಾಗಿ ಜನ ಕಾಯುತ್ತಾರೆ. ಕಾರಣ, ಅವರ ಸರಳ ವ್ಯಕ್ತಿತ್ವ ಮತ್ತು ಅವರ ಕ್ಲೀನ್ ನಟನೆ. ಸದ್ಯ, ಸಾಯಿ ಪಲ್ಲವಿ ನಟಿಸಿರುವ ತೆಲುಗು ಸಿನಿಮಾ 'ಲವ್ ಸ್ಟೋರಿ'ಯ ಟೀಸರ್ ಬಿಡುಗಡೆ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ
Published on: Jan 13, 2021 12:22 PM
Latest Videos