ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕೆ ನೆಗೆಟಿವ್ ಕಮೆಂಟ್ಸ್, ಕೇರ್ ಮಾಡಲ್ಲ ಎಂದ ತನಿಷಾ

|

Updated on: Apr 02, 2023 | 10:28 PM

ಪೆಂಟಗಾನ್ ಕನ್ನಡ ಸಿನಿಮಾದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ತನಿಷಾ, ತಮಗೆ ಬರುತ್ತಿರುವ ನೆಗೆಟಿವ್ ಕಮೆಂಟ್ಸ್ ಬಗ್ಗೆ ಮಾತನಾಡಿದ್ದಾರೆ.

ಪೆಂಟಗಾನ್ (Pentagon) ಕನ್ನಡ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದೆ. ಐದು ಜನ ನಿರ್ದೇಶಕರು ಐದು ಭಿನ್ನ ಕತೆಗಳನ್ನು ನಿರ್ದೇಶಿಸಿ ಅದನ್ನು ಒಂದು ಸಿನಿಮಾ ರೀತಿಯಾಗಿ ಮಾಡಿ ಬಿಡುಗಡೆ ಮಾಡುತ್ತಿರುವ ಅಂಥಾಲಜಿ ಮಾದರಿ ಸಿನಿಮಾ ಇದು. ಸಿನಿಮಾದಲ್ಲಿ ತನಿಷಾ ಸಹ ನಟಿಸಿದ್ದು, ತನಿಷಾ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಹಾಡೊಂದು ಬಿಡುಗಡೆ ಆಗಿದೆ. ಬೋಲ್ಡ್ ಆಗಿ ಕಾಣಿಸಿಕೊಂಡಿರುವುದಕ್ಕೆ ಹಲವರು ನೆಗೆಟಿವ್ ಕಮೆಂಟ್ಸ್ ಮಾಡಿದ್ದಾರೆ, ಆದರೆ ನಾನು ಪಾಸಿಟಿವ್ ಅನ್ನಷ್ಟೆ ಸ್ವೀಕರಿಸುವಂಥಹಳು ಎಂದು ನಟಿ ತನಿಷಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ