ಖಡಕ್ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಕಲಬುರಗಿಯಲ್ಲಿ ಸಾರ್ವಜನಿಕ ಸಭೆ ನಡೆಸಿದರು
ಎರಡೂ ಪಂಗಡಗಳ ಸದಸ್ಯರು ತಮ್ಮ ತಮ್ಮ ದೂರುಗಳನ್ನು ಹಿರಿಯ ಪೊಲೀಸ್ ಆಧಿಕಾರಿಗೆ ತಿಳಿಸಿದ ಬಳಿಕ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನ ಹರಿಸುವಂತೆ ಸೂಚಿಸಿದರು.
ಕಲಬುರಗಿ: ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ಅವರು ಮಂಗಳವಾರ ಕಲಬುರಗಿಯಲ್ಲಿ (Kalaburagi) ಸಾರ್ವಜನಿಕ ಸಭೆಯೊಂದನ್ನು ನಡೆಸಿ ಜನರ ಕುಂದು-ಕೊರತೆಗಳನ್ನು (grievances) ಆಲಿಸಿದರು. ನಗರದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರ ನಡುವೆ ತಿಕ್ಕಾಟ ಜಾರಿಯಲ್ಲಿದೆ. ಎರಡೂ ಪಂಗಡಗಳ ಸದಸ್ಯರು ತಮ್ಮ ತಮ್ಮ ದೂರುಗಳನ್ನು ಹಿರಿಯ ಪೊಲೀಸ್ ಆಧಿಕಾರಿಗೆ ತಿಳಿಸಿದ ಬಳಿಕ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನ ಹರಿಸುವಂತೆ ಸೂಚಿಸಿದರು.
Published on: Jul 19, 2022 06:19 PM
