ಹಿಂದಿನ ಜೋಡೆತ್ತು ಹೆಚ್ ಡಿ ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿದವು!
ಇಲ್ಲಿನ ವಿಡಿಯೋನಲ್ಲಿ ನಿಮಗೆ ಕುಮಾರಸ್ವಾಮಿ ಅವರ ಮಾತ್ರ ಕಾಣಿಸುತ್ತಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಇಬ್ಬರು ನಾಯಕರನ್ನೂ ಬಹಳ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮೈಸೂರಿನ ಹೆಚ್ ಡಿ ಕೋಟೆಯಲ್ಲಿ (HD Kote) ಮಂಗಳವಾರ ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮವು ಶ್ರೀ ನಿರ್ಮಲಾನಂದ ಸ್ವಾಮೀಜಿಗಳ (Sri Nirmalananda Swamiji) ಸನ್ನಿಧಿಯಲ್ಲಿ ನೆರವೇರಿತು. ಈ ಕಾರ್ಯಕ್ರಮದ ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಕೂಡ ಭಾಗಿಯಾಗಿದ್ದು. ಇಲ್ಲಿನ ವಿಡಿಯೋನಲ್ಲಿ ನಿಮಗೆ ಕುಮಾರಸ್ವಾಮಿ ಅವರ ಮಾತ್ರ ಕಾಣಿಸುತ್ತಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಇಬ್ಬರು ನಾಯಕರನ್ನೂ ಬಹಳ ಅದ್ದೂರಿಯಾಗಿ ಸ್ವಾಗತಿಸಲಾಯಿತು.
Latest Videos