Daali Dhananjaya: ಮದುವೆ ಆದ ಮೇಲೆ ಅದಿತಿ ಪ್ರಭುದೇವ ಫುಲ್ ಸೈಲೆಂಟ್ ಆಗಿರಬೇಕು ಎಂದ ನಟ ಧನಂಜಯ್
Once Upon A Time In ಜಮಾಲಿಗುಡ್ಡ ಸಿನಿಮಾದ ನಟ ಡಾಲಿ ಧನಂಜಯ್ ಹಾಗೂ ನಟಿ ಅದಿತಿ ಪ್ರಭುದೇವ ಟಿವಿ9 ಸಂದರ್ಶನದಲ್ಲಿ ಮಾತನಾಡಿದ್ದು ಹೀಗೆ
ನಟ ಡಾಲಿ ಧನಂಜಯ್ (Daali Dhananjaya) ಹಾಗೂ ನಟಿ ಅದಿತಿ ಪ್ರಭುದೇವ (Aditi Prabhudeva) ನಟನೆಯ ಚಿತ್ರ ‘Once Upon A Time In ಜಮಾಲಿಗುಡ್ಡ’. ಡಿಸೆಂಬರ್ 30ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಈಗಾಲೇ ಚಿತ್ರದ ಪಾತ್ರಗಳಿಂದ ಮತ್ತು ಟ್ರೈಲರ್ನಿಂದ ‘Once Upon A Time In ಜಮಾಲಿಗುಡ್ಡ’ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಸದ್ಯ ಚಿತ್ರದ ಪ್ರಮೋಷನ್ ಕೆಲಸ ಜೋರಾಗಿ ನಡೆಯುತ್ತಿದೆ. ಇದೇ ವೇಳೆ ಧನಂಜಯ್ ಹಾಗೂ ಅದಿತಿ ಪ್ರಭುದೇವ ಟಿವಿ9 ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾತನಾಡಿದ ನಟ ಧನಂಜಯ್, ‘ಮದುವೆ ಆದ ಮೇಲೆ ಅದಿತಿ ಪ್ರಭುದೇವ ಫುಲ್ ಸೈಲೆಂಟ್ ಆಗಿದ್ದಾರೆ’ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Dec 24, 2022 08:20 PM
Latest Videos