ರಮ್ಯಾಗೆ ಅಶ್ಲೀಲ ಕಮೆಂಟ್, ನಟಿ ಅದಿತಿ ಪ್ರಭುದೇವ ಹೇಳಿದ್ದು ಹೀಗೆ
Aditi Prabhudeva: ರಮ್ಯಾ ಅವರು ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದಾರೆ. ನಟಿ ಅದಿತಿ ಪ್ರಭುದೇವ ಅವರು ಈ ಬಗ್ಗೆ ಮಾತನಾಡಿದ್ದು, ರಮ್ಯಾ ನಡೆ ಸರಿಯಾಗಿದೆ ಎಂದಿದ್ದಾರೆ. ಅಲ್ಲದೆ, ಈ ಆನ್ಲೈನ್ ಟ್ರೋಲಿಂಗ್ ಎನ್ನುವುದು ಪಿಡುಗಾಗಿದೆ, ಇದು ಕೇವಲ ನಟಿಯರಿಗೆ ಮಾತ್ರವೇ ಅಲ್ಲ ಎಲ್ಲ ವಿಭಾಗಗಳಲ್ಲಿರುವ ಮಹಿಳೆಯರು, ಪುರುಷರೂ ಸಹ ಇದನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ. ಅದಿತಿ ಪ್ರಭುದೇವ ಆಡಿರುವ ಮಾತುಗಳು ಇಲ್ಲಿವೆ....
ನಟಿ ರಮ್ಯಾ (Ramya) ಅವರಿಗೆ ದರ್ಶನ್ ಅಭಿಮಾನಿಗಳು ಹಲವಾರು ಅಶ್ಲೀಲ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಟಿ ಅದಿತಿ ಪ್ರಭುದೇವ ಅವರು ಈ ಬಗ್ಗೆ ಮಾತನಾಡಿದ್ದು, ರಮ್ಯಾ ನಡೆ ಸರಿಯಾಗಿದೆ ಎಂದಿದ್ದಾರೆ. ಅಲ್ಲದೆ, ಈ ಆನ್ಲೈನ್ ಟ್ರೋಲಿಂಗ್ ಎನ್ನುವುದು ಪಿಡುಗಾಗಿದೆ, ಇದು ಕೇವಲ ನಟಿಯರಿಗೆ ಮಾತ್ರವೇ ಅಲ್ಲ ಎಲ್ಲ ವಿಭಾಗಗಳಲ್ಲಿರುವ ಮಹಿಳೆಯರು, ಪುರುಷರೂ ಸಹ ಇದನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ. ಅದಿತಿ ಪ್ರಭುದೇವ ಆಡಿರುವ ಮಾತುಗಳು ಇಲ್ಲಿವೆ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

