ಆಧಾರ್ ತೋರಿಸಿ ದಿನಕ್ಕೆ 90 ಎಣ್ಣೆ ಫ್ರೀ ಅನ್ನೋ ಸ್ಕೀಮ್ಗೆ ಮದ್ಯಪ್ರಿಯನ ಡಿಮ್ಯಾಂಡ್
‘ಈಗಾಗಲೇ ಎಲ್ಲವನ್ನು ಉಚಿತವಾಗಿ ಕೊಟ್ಟಿದ್ದೀರಾ, ಅದರಂತೆ ಮದ್ಯಪ್ರಿಯರಿಗೂ ಆಧಾರ್ ತೋರಿಸಿ ದಿನಕ್ಕೆ 90 ಎಣ್ಣೆ ಫ್ರೀ ಕೊಡಬೇಕು ಎನ್ನುವ ಸ್ಕೀಮ್ಗೆ ಮದ್ಯಪ್ರಿಯ ಡಿಮ್ಯಾಂಡ್ ಮಾಡಿದ್ದಾನೆ.
ಉಡುಪಿ: ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಕೊಟ್ಟಿದ್ದ ಗ್ಯಾರಂಟಿಗಳನ್ನು ಒಂದೊಂದಾಗಿ ಈಡೇರಿಸುತ್ತಾ ಬರುತ್ತಿದೆ. ಅದರಂತೆ ನಿನ್ನೆ(ಜು.7) ನೂತನ ಸರ್ಕಾರದ ಮೊದಲ ಬಜೆಟ್ ಮಂಡನೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah)ನವರು ಮಂಡಿಸಿದ್ದಾರೆ. ಅದರಂತೆ ಮದ್ಯದ ದರದಲ್ಲಿ 20 ಶೇಕಡ ಹೆಚ್ಚಳ ಮಾಡುವ ಮೂಲಕ ಮದ್ಯಪ್ರಿಯರಿಗೆ ಶಾಕ್ ನೀಡಿದ್ದಾರೆ. ಈ ಹಿನ್ನಲೆ ಮದ್ಯಪ್ರೇಮಿಯೊಬ್ಬರು ಮಾತನಾಡಿ ‘ಈಗಾಗಲೇ ಎಲ್ಲವನ್ನು ಉಚಿತವಾಗಿ ಕೊಟ್ಟಿದ್ದೀರಾ, ಅದರಂತೆ ಮದ್ಯಪ್ರಿಯರಿಗೂ ಆಧಾರ್ ತೋರಿಸಿ ದಿನಕ್ಕೆ 90 ಎಣ್ಣೆ ಫ್ರೀ ಕೊಡಬೇಕು ಎನ್ನುವ ಸ್ಕೀಮ್ಗೆ ಮದ್ಯಪ್ರಿಯ ಡಿಮ್ಯಾಂಡ್ ಮಾಡಿದ್ದಾನೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jul 08, 2023 09:37 AM
Latest Videos