AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಡ್ದಿದ್ದೆಲ್ಲಾ ಅತ್ತೆ ಕೈಗೆ ಕೊಡಬೇಕು, ಕನಿಷ್ಠ ಪಕ್ಷ 2 ಸಾವಿರ ರೂ. ನಮಗೆ ಕೊಡಿ ಎಂದ ಸೊಸೆ

ದುಡ್ದಿದ್ದೆಲ್ಲಾ ಅತ್ತೆ ಕೈಗೆ ಕೊಡಬೇಕು, ಕನಿಷ್ಠ ಪಕ್ಷ 2 ಸಾವಿರ ರೂ. ನಮಗೆ ಕೊಡಿ ಎಂದ ಸೊಸೆ

ಗಂಗಾಧರ​ ಬ. ಸಾಬೋಜಿ
|

Updated on: Jun 01, 2023 | 10:37 PM

Share

ಗೃಹಲಕ್ಷ್ಮಿ ಯೋಜನೆ ಮಾತ್ರ ಅತ್ತೆ-ಸೊಸೆ ನಡುವೆ ಕಿತ್ತಾಟಕ್ಕೆ ಕಾರಣವಾಗುವ ಎಲ್ಲಾ ಸೂಚನೆ ಸಿಗುತ್ತಿದೆ ಎನ್ನಲಾಗುತ್ತಿದೆ. ಅತ್ತೆಗೆ ಮಾತ್ರ 2000 ರೂ. ಅಂದ್ರೆ ಹೇಗೆ, ನಮಗೂ ಬೇಕು ಎಂದು ಸೊಸೆ ಹೊಸ ವರಸೆ ತೆಗೆದಿದ್ದಾರೆ.

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನೋ ಮಾತು ಇದೆ. ಆದರೆ ಕಾಂಗ್ರೆಸ್​ ಸರ್ಕಾರ ಬಂದ ಮೇಲೆ ಇದು ಯಾವ ಕಾಲವನ್ನುವುದು ಪ್ರಶ್ನೆಯಾಗಿದೆ. ಯಾಕೆಂದರೆ ಕಾಂಗ್ರೆಸ್​ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಅದರಲ್ಲಿಯೂ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಮಾತ್ರ ಅತ್ತೆ-ಸೊಸೆ ನಡುವೆ ಕಿತ್ತಾಟಕ್ಕೆ ಕಾರಣವಾಗುವ ಎಲ್ಲಾ ಸೂಚನೆ ಸಿಗುತ್ತಿದೆ ಎನ್ನಲಾಗುತ್ತಿದೆ. ಅತ್ತೆಗೆ ಮಾತ್ರ 2000 ರೂ. ಅಂದ್ರೆ ಹೇಗೆ, ನಮಗೂ ಬೇಕು ಎಂದು ಸೊಸೆ ಹೊಸ ವರಸೆ ತೆಗೆದಿದ್ದಾರೆ. ದುಡ್ದಿದ್ದೆಲ್ಲಾ ಅತ್ತೆ ಕೈಗೆ ಕೊಡಬೇಕು. ಕನಿಷ್ಠ ಪಕ್ಷ ಸರ್ಕಾರ ಕೊಡೊ​ ಆ 2 ಸಾವಿರ ರೂ. ಸೊಸೆಗೆ ಕೊಡಿ ಎನ್ನುವುದು ಅವರ ವಾದವಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More