ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಮಲ್ಟಿಪ್ಲೆಕ್ಸ್
ಅಲ್ಲು ಅರ್ಜುನ್ ಅವರು ತಮ್ಮದೇ ಆದ ಮಲ್ಟಿಪ್ಲೆಕ್ಸ್ ಚೈನ್ ಹೊಂದಿರೋದು ಗೊತ್ತೇ ಇದೆ. ಈಗ ಅವರು ಹೈದರಾಬಾದ್ ಅಲ್ಲಿ ಹೊಸದಾದ ಥಿಯೇಟರ್ ಆರಂಭಿಸುತ್ತಿದ್ದಾರೆ. ಸಂಕ್ರಾಂತಿ ಸಮಯದಲ್ಲಿ ಇದು ಓಪನ್ ಆಗಲಿದೆ. ಇದನ್ನು ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಅದರ ಝಲಕ್ನ ಇಲ್ಲಿ ಹಂಚಿಕೊಳ್ಳಲಾಗಿದೆ.
ಅಲ್ಲು ಅರ್ಜುನ್ ಅವರು ‘ಅಲ್ಲು ಸಿನಿಮಾಸ್’ ಹೊಂದಿದ್ದಾರೆ. ಇದರ ಹೊಸ ಶಾಖೆ ಹೈದರಾಬಾದ್ನ ಕೋಕಾಪೇಟೆಯಲ್ಲಿ ಆರಂಭ ಆಗುತ್ತಿದೆ. ಸಂಕ್ರಾಂತಿ ಸಂದರ್ಭದಲ್ಲಿ ಇದು ಉದ್ಘಾಟನೆ ಆಗುವ ನಿರೀಕ್ಷೆ ಇದೆ. ಈ ಥಿಯೇಟರ್ ಝಲಕ್ನ ಅವರು ಹಂಚಿಕೊಂಡಿದ್ದಾರೆ. ಈ ಥಿಯೇಟರ್ ಹೇಗಿದೆ ಎಂಬುದರ ವಿಡಿಯೋನ ಮೇಲೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 08, 2026 10:02 AM
Latest Videos
