ಕಲ್ಯಾಣ ಕರ್ನಾಟಕದ ಅಭಿಮಾನಿಗಳ ದರ್ಶನ ಪಡೆದು ನಾನು ಪುನೀತನಾದೆ |Punith Rajakumar

ಸಾಧು ಶ್ರೀನಾಥ್​
|

Updated on: Mar 22, 2021 | 5:52 PM

ಕಲ್ಯಾಣ ಕರ್ನಾಟಕದ ಅಭಿಮಾನಿಗಳ ದರ್ಶನ ಪಡೆದು ನಾನು ಪುನೀತನಾದೆ |Punith Rajakumar ಕಲಬುರಗಿ ನಗರಕ್ಕೆ ನಟ ಪುನಿತ್ ರಾಜಕುಮಾರ ಆಗಮನ ಹಿನ್ನೆಲೆ ಪುನಿತ್ ರಾಜಕುಮಾರ ಸ್ವಾಗತಕ್ಕೆ ಭರ್ಜರಿ ಸ್ವಾಗತ. ಶರಣಬಸವೇಶ್ವರ ದೇವಸ್ಥಾನದಲ್ಲಿ ಸೇರಿರೋ ಪುನಿತ್ ಅಭಿಮಾನಿಗಳು ಜೇಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಿದರು.

ಕಲ್ಯಾಣ ಕರ್ನಾಟಕದ ಅಭಿಮಾನಿಗಳ ದರ್ಶನ ಪಡೆದು ನಾನು ಪುನೀತನಾದೆ |Punith Rajakumar

ಕಲಬುರಗಿ ನಗರಕ್ಕೆ ನಟ ಪುನಿತ್ ರಾಜಕುಮಾರ ಆಗಮನ ಹಿನ್ನೆಲೆ ಪುನಿತ್ ರಾಜಕುಮಾರ ಸ್ವಾಗತಕ್ಕೆ ಭರ್ಜರಿ ಸ್ವಾಗತ. ಶರಣಬಸವೇಶ್ವರ ದೇವಸ್ಥಾನದಲ್ಲಿ ಸೇರಿರೋ ಪುನಿತ್ ಅಭಿಮಾನಿಗಳು ಜೇಸಿಬಿ ಮೂಲಕ ಪುಷ್ಪವೃಷ್ಟಿ ಮಾಡಿ ಸ್ವಾಗತ ಕೋರಿದರು.