Amazfit Pop 3R: ಅಮೇಝ್​ಫಿಟ್ ಲೇಟೆಸ್ಟ್ ಸ್ಮಾರ್ಟ್​ವಾಚ್ ಕ್ಲಾಸಿಕ್ ವಿನ್ಯಾಸದಲ್ಲಿ ಲಭ್ಯ

|

Updated on: Jun 29, 2023 | 4:36 PM

ಈಗಿನ ಟ್ರೆಂಡ್ ಪ್ರಕಾರ, ಸರ್ಕಲ್ ಡಿಸ್​ಪ್ಲೇ ಸ್ಮಾರ್ಟ್​ವಾಚ್​ಗಳಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಅಮೇಝ್​ಫಿಟ್, ಪಾಪ್ ಹೆಸರಿನ ಹೊಸ ಸ್ಮಾರ್ಟ್​ವಾಚ್ ಬಿಡುಗಡೆ ಮಾಡಿದೆ. Amazfit Pop 3R ನೂತನ ಸ್ಮಾರ್ಟ್​ವಾಚ್ ಕುರಿತ ಹೆಚ್ಚಿನ ವಿವರ ನಿಮಗಾಗಿ, ಈ ವಿಡಿಯೊದಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿರುವ ಬಹುತೇಕ ಎಲ್ಲ ಮಾದರಿಯ ಸ್ಮಾರ್ಟ್​ವಾಚ್​ಗಳು ವೃತ್ತಾಕಾರದ ಡಯಲ್ ಹೊಂದಿವೆ. ಈ ಮೊದಲು ಚೌಕಾಕಾರದ ಡಿಸ್​ಪ್ಲೇ ಇರುವ ಸ್ಮಾರ್ಟ್​ವಾಚ್​ಗಳಿಗೆ ಬೇಡಿಕೆ ಜಾಸ್ತಿ ಇತ್ತು. ಈಗಿನ ಟ್ರೆಂಡ್ ಪ್ರಕಾರ, ಸರ್ಕಲ್ ಡಿಸ್​ಪ್ಲೇ ಸ್ಮಾರ್ಟ್​ವಾಚ್​ಗಳಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಭಾರತದ ಗ್ಯಾಜೆಟ್ ಮಾರುಕಟ್ಟೆಗೆ ಅಮೇಝ್​ಫಿಟ್, ಪಾಪ್ ಹೆಸರಿನ ಹೊಸ ಸ್ಮಾರ್ಟ್​ವಾಚ್ ಬಿಡುಗಡೆ ಮಾಡಿದೆ. Amazfit Pop 3R ನೂತನ ಸ್ಮಾರ್ಟ್​ವಾಚ್ ಕುರಿತ ಹೆಚ್ಚಿನ ವಿವರ ನಿಮಗಾಗಿ, ಈ ವಿಡಿಯೊದಲ್ಲಿದೆ.