Amazon Prime Day: ಪ್ರೈಮ್ ಡೇ ವಿಶೇಷ ಆಫರ್ ಸೇಲ್ ದಿನಾಂಕ ಪ್ರಕಟಿಸಿದ ಅಮೆಜಾನ್
ಅಮೆರಿಕ ಮೂಲದ ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್, ಪ್ರೈಮ್ ಗ್ರಾಹಕರಿಗಾಗಿಯೇ ವರ್ಷದ ವಿಶೇಷ ಮಾರಾಟ ದಿನಾಂಕವನ್ನು ಘೋಷಿಸಿದೆ. ಜುಲೈನಲ್ಲಿ ಗ್ರಾಹಕರಿಗೆ ಎರಡು ದಿನಗಳ ವಿಶೇಷ ಕೊಡುಗೆ ಲಭ್ಯವಾಗಲಿದೆ.
ಇ ಕಾಮರ್ಸ್ ಮಾರುಕಟ್ಟೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ವಿಶೇಷ ಮಾರಾಟ ಮೇಳ ಶುರುವಾಗಲಿದೆ. ಅಮೆರಿಕ ಮೂಲದ ಪ್ರಮುಖ ಇ ಕಾಮರ್ಸ್ ತಾಣ ಅಮೆಜಾನ್, ಪ್ರೈಮ್ ಗ್ರಾಹಕರಿಗಾಗಿಯೇ ವರ್ಷದ ವಿಶೇಷ ಮಾರಾಟ ದಿನಾಂಕವನ್ನು ಘೋಷಿಸಿದೆ. ಜುಲೈನಲ್ಲಿ ಗ್ರಾಹಕರಿಗೆ ಎರಡು ದಿನಗಳ ವಿಶೇಷ ಕೊಡುಗೆ ಲಭ್ಯವಾಗಲಿದೆ. ಈ ಬಾರಿ ಜುಲೈ 20 ಮತ್ತು 21ರಂದು ಪ್ರೈಮ್ ಡೇ ಸೇಲ್ ಇರಲಿದೆ. ಈ ಸಂದರ್ಭದಲ್ಲಿ ಗ್ರಾಹಕರಿಗೆ ಕ್ಯಾಶ್ಬ್ಯಾಕ್, ಡಿಸ್ಕೌಂಟ್ ಜತೆಗೆ ಹೊಸ ಉತ್ಪನ್ನಗಳ ಲಾಂಚ್, ನೂತನ ಗ್ಯಾಜೆಟ್ ಬಿಡುಗಡೆ, ಎಕ್ಸ್ಕ್ಲೂಸಿವ್ ಸೇಲ್ ಕೂಡ ನಡೆಯಲಿದೆ. ಯಾವೆಲ್ಲ ಕಾರ್ಡ್ ಆಫರ್ ಇದೆ, ಇತ್ಯಾದಿ ವಿವರ ವಿಡಿಯೊದಲ್ಲಿದೆ.
Latest Videos
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
