Amazon Shopping: ಅಮೆಜಾನ್ ಮಾರಾಟ ವಂಚನೆ ತಡೆಯಲು ₹10,000 ಕೋಟಿ ವೆಚ್ಚ
ಅಮೆಜಾನ್, ಗ್ರಾಹಕರಿಗೆ ಉತ್ತಮ ಶಾಪಿಂಗ್ ಅನುಭವ ಒದಗಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಆದರೆ ಕೆಲವೊಮ್ಮೆ ನಕಲಿ ಉತ್ಪನ್ನಗಳು ಗ್ರಾಹಕರ ಕೈಸೇರುತ್ತವೆ. ಅದರಲ್ಲಿ ಅಮೆಜಾನ್ ಪಾತ್ರವಿಲ್ಲದೇ ಹೋದರೂ, ಕೊನೆಗೆ ಗ್ರಾಹಕರು ಅಮೆಜಾನ್ ಅನ್ನು ದೂರುವಂತಾಗುತ್ತದೆ. ಮಾರಾಟಗಾರರು ಮತ್ತು ಪೂರೈಕೆಯಲ್ಲಿ ಕೆಲವೊಮ್ಮೆ ಸಮಸ್ಯೆಯಾದರೆ ನಕಲಿ ಉತ್ಪನ್ನ ಗ್ರಾಹಕರ ಕೈ ಸೇರುತ್ತದೆ. ಅಂತಹ ಸಮಸ್ಯೆಯನ್ನು ನಿವಾರಿಸಲು ಅಮೆಜಾನ್ ಮುಂದಾಗಿದೆ.
ಅನ್ಲೈನ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಅಮೆಜಾನ್, ಗ್ರಾಹಕರಿಗೆ ಉತ್ತಮ ಶಾಪಿಂಗ್ ಅನುಭವ ಒದಗಿಸಲು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಆದರೆ ಕೆಲವೊಮ್ಮೆ ನಕಲಿ ಉತ್ಪನ್ನಗಳು ಗ್ರಾಹಕರ ಕೈಸೇರುತ್ತವೆ. ಅದರಲ್ಲಿ ಅಮೆಜಾನ್ ಪಾತ್ರವಿಲ್ಲದೇ ಹೋದರೂ, ಕೊನೆಗೆ ಗ್ರಾಹಕರು ಅಮೆಜಾನ್ ಅನ್ನು ದೂರುವಂತಾಗುತ್ತದೆ. ಮಾರಾಟಗಾರರು ಮತ್ತು ಪೂರೈಕೆಯಲ್ಲಿ ಕೆಲವೊಮ್ಮೆ ಸಮಸ್ಯೆಯಾದರೆ ನಕಲಿ ಉತ್ಪನ್ನ ಗ್ರಾಹಕರ ಕೈ ಸೇರುತ್ತದೆ. ಅಂತಹ ಸಮಸ್ಯೆಯನ್ನು ನಿವಾರಿಸಲು ಅಮೆಜಾನ್ ಮುಂದಾಗಿದೆ.
Latest Videos