ಅಪಘಾತ ಸಂಭವಿಸಿದಾಗ ಅಂಬ್ಯುಲೆನ್ಸ್ ಭಾರಿ ವೇಗದಲ್ಲಿ ಓಡುತ್ತಿತ್ತು: ಮೃತರೊಬ್ಬರ ಸಂಬಂಧಿ

ಅಪಘಾತ ಸಂಭವಿಸಿದಾಗ ಅಂಬ್ಯುಲೆನ್ಸ್ ಭಾರಿ ವೇಗದಲ್ಲಿ ಓಡುತ್ತಿತ್ತು: ಮೃತರೊಬ್ಬರ ಸಂಬಂಧಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 21, 2022 | 12:27 PM

ಅಂಬ್ಯುಲೆನ್ಸ್ 120 ಕಿಮೀ ವೇಗದಲ್ಲಿ ಹೋಗುತ್ತಿದ್ದಾಗ ಆಕಳಿಗೆ ಗುದ್ದಿದ ಪರಿಣಾಮವಾಗಿ ವಾಹನ ಉರುಳಿ ಬಿತ್ತು ಎಂದು ಪ್ರಶಾಂತ್ ಹೇಳಿದರು.

ಉಡುಪಿಯ ಶಿರೂರು (Shirur) ಟೋಲ್ಗೇಟ್ ಬಳಿ ಬುಧವಾರದಂದು ಭೀಕರ ಅಪಘಾತಕ್ಕೊಳಗಾಗಿ ನಾಲ್ವರ ಸಾವಿಗೆ ಕಾರಣವಾದ ಅಂಬ್ಯುಲೆನ್ಸ್ ನ (Ambulance) ಚಾಲಕ ಮಿತಿಮೀರಿದ ವೇಗದಲ್ಲಿ ವಾಹನ ಓಡಿಸುತ್ತಿದ್ದುದ್ದೇ ಅಪಘಾತಕ್ಕೆ ಕಾರಣವಾಯಿತು ಎಂದು ಮೃತರೊಬ್ಬರ ಸಂಬಂಧಿಯಾಗಿರುವ ಪ್ರಶಾಂತ್ (Prashant) ಉಡುಪಿಯಲ್ಲಿ ಬುಧವಾರ ಹೇಳಿದರು. ಅಂಬ್ಯುಲೆನ್ಸ್ 120 ಕಿಮೀ ವೇಗದಲ್ಲಿ ಹೋಗುತ್ತಿದ್ದಾಗ ಆಕಳಿಗೆ ಗುದ್ದಿದ ಪರಿಣಾಮವಾಗಿ ವಾಹನ ಉರುಳಿ ಬಿತ್ತು ಎಂದು ಪ್ರಶಾಂತ್ ಹೇಳಿದರು.