ಅನಂತ್ ಅಂಬಾನಿ ಆರತಕ್ಷತೆ ಕಾರ್ಯಕ್ರಮದಲ್ಲಿ ಮಿಂಚಿದ ನಾಗ ಚೈತನ್ಯ ಗೆಳತಿ

|

Updated on: Jul 15, 2024 | 8:57 AM

ಶೋಭಿತಾ ದುಲಿಪಾಲ್ ಕೂಡ ಆಗಮಿಸಿದ್ದಾರೆ. ಇವರು ನಾಗ ಚೈತನ್ಯ ಅವರ ಗರ್ಲ್​ಫ್ರೆಂಡ್ ಎನ್ನುವ ಮಾತಿದೆ. ಶೋಭಿತಾ ಮದುವೆಗೆ ಆಗಮಿಸಿ ಪೋಸ್ ಕೊಟ್ಟಿದ್ದಾರೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಎಲ್ಲರೂ ಬಂದು ನವ ದಂಪತಿಯನ್ನು  ಹರಸಿದ್ದಾರೆ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಆರತಕ್ಷತೆ ಕಾರ್ಯಕ್ರಮ ಭಾನುವಾರ (ಜುಲೈ 14) ಅದ್ದೂರಿಯಾಗಿ ನೆರವೇರಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಎಲ್ಲರೂ ಬಂದು ನವ ದಂಪತಿಯನ್ನು  ಹರಸಿದ್ದಾರೆ. ಈ ಸಮಾರಂಭಕ್ಕೆ ಶೋಭಿತಾ ದುಲಿಪಾಲ್ ಕೂಡ ಆಗಮಿಸಿದ್ದಾರೆ. ಇವರು ನಾಗ ಚೈತನ್ಯ ಅವರ ಗರ್ಲ್​ಫ್ರೆಂಡ್ ಎನ್ನುವ ಮಾತಿದೆ. ಶೋಭಿತಾ ಮದುವೆಗೆ ಆಗಮಿಸಿ ಪೋಸ್ ಕೊಟ್ಟಿದ್ದಾರೆ. ಅದೇ ರೀತಿ ಅದಿತಿ ರಾವ್ ಹೈದರಿ ಕೂಡ ಆಗಮಿಸಿದ್ದಾರೆ. ಇನ್ನು, ಇತ್ತೀಚೆಗೆ ಮದುವೆ ಆದ ರಾಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ಆರತಕ್ಷತೆ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.