ಪದ್ಮಭೂಷಣ ಕೊಡಿಸಿದ್ದೇ ನೀವು: ಅನಂತ್ ನಾಗ್ ವಿನಮ್ರ ಮಾತು
Ananth Nag movies: ಅನಂತ್ ನಾಗ್ ಅವರು ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ಇತ್ತೀಚೆಗಷ್ಟೆ ಅವರಿಗೆ ರಾಷ್ಟ್ರಪತಿಗಳು ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದರು. ಅನಂತ್ನಾಗ್ ಅವರಿಗೆ ಪ್ರಶಸ್ತಿ ಬಂದದ್ದಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪದ್ಮಪ್ರಶಸ್ತಿ ಸ್ವೀಕರಿಸಿದ ಬಗ್ಗೆ ವಿನಮ್ರತೆಯಿಂದ ಮಾತನಾಡಿದರು ಅನಂತ್ನಾಗ್. ವಿಡಿಯೋ ನೋಡಿ...
ಅನಂತ್ನಾಗ್ (ananth nag) ಅವರು ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಲಾಗಿದೆ. ಇತ್ತೀಚೆಗಷ್ಟೆ ಅವರಿಗೆ ರಾಷ್ಟ್ರಪತಿಗಳು ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದರು. ಅನಂತ್ನಾಗ್ ಅವರಿಗೆ ಪ್ರಶಸ್ತಿ ಬಂದದ್ದಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಅನಂತ್ನಾಗ್, ಪದ್ಮ ಪ್ರಶಸ್ತಿ ಬಂದಿದೆ ಎಂಬುದಕ್ಕಿಂತಲೂ ನೀವೆಲ್ಲರೂ ಸೇರಿ ನನಗೆ ಕೊಡಿಸಿದ್ದೀರಿ, ಅವರು ಕೊಟ್ಟಿದ್ದಾರೆ, ನಾನು ತೆಗೆದುಕೊಂಡು ಬಂದಿದ್ದೇನೆ ಎಂದು ವಿನಮ್ರ ಮಾತುಗಳನ್ನಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos