‘ಮಹಾನಟಿ’ ಈ ಸ್ಪರ್ಧಿಯ ಬಗ್ಗೆ ಅನುಶ್ರೀಗೆ ಇದೆ ವಿಶೇಷ ಹೆಮ್ಮೆ
Anchor Anushree: ಆ್ಯಂಕರ್ ಅನುಶ್ರೀ ಅವರು ಕಳೆದ ವಾರ ನಡೆದ ‘ನಾವು ನಮ್ಮವರು’ ಹಾಗೂ ‘ಮಹಾನಟಿ 2’ ವೇದಿಕೆ ಮೇಲೆ ಆ್ಯಂಕರಿಂಗ್ ಮಾಡಿದ್ದಾರೆ. ಈ ವೇಳೆ ಅವರು ಒಂದು ವಿಚಾರ ಹಂಚಿಕೊಂಡರು. ಆ ವಿಷಯ ಏನು ಎಂಬುದುರ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಲಾಗುತ್ತಿದೆ.
ಆ್ಯಂಕರ್ ಅನುಶ್ರೀ ಅವರು ಕಳೆದ ವಾರ ಜೀ ಕನ್ನಡ ವೇದಿಕೆ ಏರಿದ್ದರು. ಈ ವೇಳೆ ಅವರು ಮಹಾನಟಿಯರ ಬಗ್ಗೆ ಮಾತನಾಡಿದರು. ‘ಮಹಾನಟಿಯರ ಬಗ್ಗೆ ನನಗೆ ಹೆಮ್ಮೆ ಇದೆ. ಇಲ್ಲಿನ ಪರ್ಫಾರ್ಮೆನ್ಸ್ನಿಂದ ಗಾಂಧಿ ನಗರದಲ್ಲಿ ಮಾನ್ಯಾರ ಕಟೌಟ್ ನಿಂತಿದೆ’ ಎಂದು ಅನುಶ್ರೀ ವಿಡಿಯೋನ ತೋರಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

