Android Smartphone: ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ ಹಳೆಯದಾದರೆ ಚಿಂತಿಸಬೇಡಿ, ಈ ಟ್ರಿಕ್ಸ್ ನೋಡಿ!

Android Smartphone: ಆ್ಯಂಡ್ರಾಯ್ಡ್ ಸ್ಮಾರ್ಟ್​ಫೋನ್​ ಹಳೆಯದಾದರೆ ಚಿಂತಿಸಬೇಡಿ, ಈ ಟ್ರಿಕ್ಸ್ ನೋಡಿ!

ಕಿರಣ್​ ಐಜಿ
|

Updated on: Mar 12, 2024 | 7:33 AM

ಆ್ಯಂಡ್ರಾಯ್ಡ್ ಫೋನ್ ಹಳೆಯದಾಗುತ್ತಾ ಹೋದಂತೆ, ಅದರ ಕಾರ್ಯನಿರ್ವಹಣೆಯ ವೇಗದಲ್ಲಿ ಕುಂಠಿತವಾಗುತ್ತದೆ. ಆ ಸಂದರ್ಭದಲ್ಲಿ ಫೋನ್ ಬದಲಾಯಿಸುವುದು, ಸರ್ವಿಸ್ ಸೆಂಟರ್​ಗೆ ಕೊಡುವುದನ್ನು ಮಾಡುತ್ತಾರೆ. ಅದರ ಬದಲು, ನೀವೆ ಕೆಲವೊಂದು ಟ್ರಿಕ್ಸ್ ಉಪಯೋಗಿಸಿ, ನಿಮ್ಮ ಹಳೆಯ ಫೋನ್ ಹೊಸದರಂತೆ ಕಾಣಿಸುವಂತೆ ಮಾಡಬಹುದು ಮತ್ತು ಫೋನ್ ವೇಗವನ್ನು ಕೂಡ ಹೆಚ್ಚಿಸಬಹುದು.

ಹಲವರು ಒಂದು ಫೋನ್ ತೆಗೆದುಕೊಂಡರೆ ಅದನ್ನು ಕೆಲವು ವರ್ಷಗಳವರೆಗೆ ಬಳಸುತ್ತಾರೆ. ಅದರಲ್ಲೂ ಆ್ಯಂಡ್ರಾಯ್ಡ್ ಫೋನ್ ಹಳೆಯದಾಗುತ್ತಾ ಹೋದಂತೆ, ಅದರ ಕಾರ್ಯನಿರ್ವಹಣೆಯ ವೇಗದಲ್ಲಿ ಕುಂಠಿತವಾಗುತ್ತದೆ. ಆ ಸಂದರ್ಭದಲ್ಲಿ ಫೋನ್ ಬದಲಾಯಿಸುವುದು, ಸರ್ವಿಸ್ ಸೆಂಟರ್​ಗೆ ಕೊಡುವುದನ್ನು ಮಾಡುತ್ತಾರೆ. ಅದರ ಬದಲು, ನೀವೆ ಕೆಲವೊಂದು ಟ್ರಿಕ್ಸ್ ಉಪಯೋಗಿಸಿ, ನಿಮ್ಮ ಹಳೆಯ ಫೋನ್ ಹೊಸದರಂತೆ ಕಾಣಿಸುವಂತೆ ಮಾಡಬಹುದು ಮತ್ತು ಫೋನ್ ವೇಗವನ್ನು ಕೂಡ ಹೆಚ್ಚಿಸಬಹುದು.