ಮಹಾಮಾರಿ ಕೊರೊನಾ ನಿವಾರಣೆಗಾಗಿ ದೇವಾಲಯದಲ್ಲಿ ಹೋಮ-ಹವನ

ಈಗಾಗಲೇ ದೇಶಾದ್ಯಂತ ಕಳೆದ ಒಂದು ವರ್ಷದಿಂದ ಕೊರೋನ ಮಹಾಮಾರಿ ಅನೇಕ ಸಮಸ್ಯೆಗಳನ್ನ ಸೃಷ್ಟಿ ಮಾಡಿದೆ ಇನ್ನೇನು ಮುಗಿದುಹೋಯಿತು ಎನ್ನುವಷ್ಟರಲ್ಲೇ ಮತ್ತೊಮ್ಮೆ ಎರಡನೇ ಅಲೆಯನ್ನು ಸೃಷ್ಟಿಮಾಡಿ ಇದೀಗ ಜನಸಾಮಾನ್ಯರಿಗೆ ಮತ್ತೊಮ್ಮೆ ತಲೆನೋವಾಗಿ ಪರಿಣಮಿಸಿದೆ .... ಹಾಗಾಗಿ ಕೊರೋನಾ ಮಹಾಮಾರಿ ಆದಷ್ಟು ಬೇಗ ಆದಷ್ಟು ಬೇಗ ತೊಲಗಲಿ ಎಲ್ಲೆಡೆ ಜನಸಾಮಾನ್ಯರು ಸಂತೋಷವಾಗಿರಲಿ ಎಂದು ಇಲ್ಲೊಂದು ದೇವಾಲಯದಲ್ಲಿ ಹೋಮ-ಹವನಗಳನ್ನು ಮಾಡಲಾಗಿದೆ.

  • TV9 Web Team
  • Published On - 11:03 AM, 14 Apr 2021