‘ಯಾವ ಮಾಂಸದಿಂದ ಬಿರಿಯಾನಿ ಮಾಡಿದೆ ಅನ್ನೋದೆ ಗೊತ್ತಾಗಿಲ್ಲ’; ಅನಿರುದ್ಧ್

Updated on: Oct 11, 2023 | 10:03 AM

ಸುದ್ದಿಗೋಷ್ಠಿಯಲ್ಲಿ ಅನಿರುದ್ಧ್ ಮಾತನಾಡಿದ್ದಾರೆ. ಈ ಸಿನಿಮಾದ ಸೆಟ್​ನಲ್ಲಿ ಅನಿರುದ್ಧ್​ ಅವರು ಬಿರಿಯಾನಿ ಮಾಡಿದ್ದಾರೆ. ಸಿನಿಮಾದಲ್ಲೂ ಅವರು ಬಿರಿಯಾನಿ ಮಾಡುವ ದೃಶ್ಯವಿದೆಯಂತೆ. ಆ ಬಗ್ಗೆ ಅನಿರುದ್ಧ್ ಮಾತನಾಡಿದ್ದಾರೆ.

ಅನಿರುದ್ಧ್ ಜತ್ಕರ್ ಅವರು ‘ಶೆಫ್ ಚಿದಂಬರ’ (Chef Chidambar) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕ್ರೈಮ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ಬಾಣಸಿಗನ ಪಾತ್ರದಲ್ಲಿ ಅನಿರುದ್ಧ್ ಅವರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಅನಿರುದ್ಧ್ (Aniruddha Jatkar) ಮಾತನಾಡಿದ್ದಾರೆ. ಈ ಸಿನಿಮಾದ ಸೆಟ್​ನಲ್ಲಿ ಅನಿರುದ್ಧ್​ ಅವರು ಬಿರಿಯಾನಿ ಮಾಡಿದ್ದಾರೆ. ಸಿನಿಮಾದಲ್ಲೂ ಅವರು ಬಿರಿಯಾನಿ ಮಾಡುವ ದೃಶ್ಯವಿದೆಯಂತೆ. ಆ ಬಗ್ಗೆ ಅನಿರುದ್ಧ್ ಮಾತನಾಡಿದ್ದಾರೆ. ‘ಸಿನಿಮಾದಲ್ಲೂ ನಾನು ಬಿರಿಯಾನಿ ಮಾಡಿದ್ದೀನಿ. ಯಾವ ಮಾಂಸದ ಬಿರಿಯಾನಿ ಅನ್ನೋದು ಮಾತ್ರ ಗೊತ್ತಿಲ್ಲ. ಸಿನಿಮಾದಲ್ಲೇ ನೋಡಿ’ ಎಂದಿದ್ದಾರೆ ಅನಿರುದ್ಧ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published on: Oct 11, 2023 09:12 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More