‘ಶೆಫ್ ಚಿದಂಬರ’ ಪಾತ್ರಕ್ಕಾಗಿ ಅಡುಗೆ ಕಲಿತ ಅನಿರುದ್ಧ್
'ಶೆಫ್ ಚಿದಂಬರ' ಸಿನಿಮಾದಲ್ಲಿ ಅನಿರುದ್ಧ್ ನಟಿಸಿದ್ದು, ಈ ಸಿನಿಮಾದಲ್ಲಿ ಶೆಫ್ ಪಾತ್ರದಲ್ಲಿ ಅನಿರುದ್ಧ್ ನಟಿಸಿದ್ದಾರೆ. ಕಾಮಿಡಿ ಜೊತೆಗೆ ಸಸ್ಪೆನ್ಸ್ ಅಂಶಗಳಿರುವ ಈ ಸಿನಿಮಾದ ಪಾತ್ರಕ್ಕಾಗಿ ನಟ ಅನಿರುದ್ಧ್ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದರಂತೆ. ಎಂದೂ ಅಡುಗೆ ಮಾಡದ ಅನಿರುದ್ದ್ ಈ ಪಾತ್ರಕ್ಕಾಗಿ ಅಡುಗೆ ಮಾಡುವುದು ಕಲಿತಿದ್ದಾರಂತೆ.
‘ಶೆಫ್ ಚಿದಂಬರ’ ಸಿನಿಮಾದಲ್ಲಿ ಅನಿರುದ್ಧ್ ನಟಿಸಿದ್ದು, ಈ ಸಿನಿಮಾದಲ್ಲಿ ಶೆಫ್ ಪಾತ್ರದಲ್ಲಿ ಅನಿರುದ್ಧ್ ನಟಿಸಿದ್ದಾರೆ. ಕಾಮಿಡಿ ಜೊತೆಗೆ ಸಸ್ಪೆನ್ಸ್ ಅಂಶಗಳಿರುವ ಈ ಸಿನಿಮಾದ ಪಾತ್ರಕ್ಕಾಗಿ ನಟ ಅನಿರುದ್ಧ್ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದರಂತೆ. ಎಂದೂ ಅಡುಗೆ ಮಾಡದ ಅನಿರುದ್ದ್ ಈ ಪಾತ್ರಕ್ಕಾಗಿ ಅಡುಗೆ ಮಾಡುವುದು ಕಲಿತಿದ್ದಾರಂತೆ. ಮನೆಯಲ್ಲಿ ಈಗ ನಾನೇ ತರಕಾರಿ ಹೆಚ್ಚುವುದು. ತರಕಾರಿ ಹೆಚ್ಚುವುದು ಕಲಿಯಲಿಕ್ಕಾಗಿಯೇ ಗುರುವೊಬ್ಬರನ್ನು ಸಹ ನೇಮಿಸಿಕೊಂಡಿದ್ದೆ ಎಂದಿದ್ದಾರೆ ಅನಿರುದ್ದ್. ಪ್ರತಿದಿನ ಹೋಂ ವರ್ಕ್ ಮಾಡಿಕೊಂಡೆ ಸೆಟ್ಗೆ ಹೋಗುತ್ತಿದ್ದೆ ಎಂದೂ ಸಹ ಅನಿರುದ್ದ್ ಹೇಳಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಾಗಿ ಕ್ಲಿಕ್ ಮಾಡಿ
Published on: Oct 10, 2023 11:53 PM
Latest Videos
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

