‘ಮಹಾನಟಿ’ ವೇದಿಕೆ ಏರಿ ರಂಜಿಸಿದ ವಿಕಾಶ್ ಉತ್ತಯ್ಯ
‘ಮಹಾನಟಿ’ ಸೀಸನ್ 2 ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಸೀಸನ್ನ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಈಗ ಈ ಕಾರ್ಯಕ್ರಮಕ್ಕೆ ‘ಅಣ್ಣಯ್ಯ’ ಖ್ಯಾತಿಯ ವಿಕಾಶ್ ಉತ್ತಯ್ಯ ಅವರ ಆಗಮನ ಆಗಿದೆ. ಅವರು ‘ಮಹಾನಟಿ’ ವೇದಿಕೆ ಏರಿ ರಂಜಿಸಿದ್ದಾರೆ. ಅದರ ಪ್ರೋಮೋ ಇಲ್ಲಿದೆ .
ವಿಕಾಶ್ ಉತ್ತಯ್ಯ ಅವರು ‘ಅಣ್ಣಯ್ಯ’ ಧಾರಾವಾಹಿ ಮೂಲಕ ರಂಜಿಸಿದ್ದಾರೆ. ಇತ್ತೀಚೆಗೆ ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈಗ ಅವರು ‘ಮಹಾನಟಿ ಸೀಸನ್ 2’ ವೇದಿಕೆ ಮೇಲೆ ಮಿಂಚಿದ್ದಾರೆ. ಆ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ‘ಮಹಾನಟಿ ಸೀಸನ್ 2’ ಸ್ಪರ್ಧಿಗಳು ತಮ್ಮ ಅಭಿನಯ ಸಾಬೀತು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.