ಆಂಧ್ರ ಹುಡುಗನಿಗಾಗಿ ಶ್ರೀಲಂಕಾದಿಂದ ಬಂದ ಹುಡುಗಿ ಮಾತು ಕೇಳಿ…!

| Updated By: ರಮೇಶ್ ಬಿ. ಜವಳಗೇರಾ

Updated on: Jul 30, 2023 | 5:18 PM

ಪ್ರಿಯಕರನಿಗಾಗಿ ಭಾರತದ ಮಹಿಳೆ ಪಾಕಿಸ್ತಾನಕ್ಕೆ ಹೋಗಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಮತ್ತು ಬಾರ್ಡರ್ ಕ್ರಾಸ್ ಲವ್ ಸ್ಟೋರಿ ಸುದ್ದಿಯಾಗಿದೆ. ಶ್ರೀಲಂಕಾದ ವಿಘ್ನೇಶ್ವರಿ, ಆಂಧ್ರದ ಲಕ್ಷ್ಮಣ್ ಲವ್ ಸ್ಟೋರಿ ಬೆಳಕಿಗೆ ಬಂದಿದೆ.

ಪ್ರಿಯಕರನಿಗಾಗಿ ಭಾರತದ ಮಹಿಳೆ ಪಾಕಿಸ್ತಾನಕ್ಕೆ ಹೋಗಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಮತ್ತು ಬಾರ್ಡರ್ ಕ್ರಾಸ್ ಲವ್ ಸ್ಟೋರಿ ಸುದ್ದಿಯಾಗಿದೆ. ಶ್ರೀಲಂಕಾದ ವಿಘ್ನೇಶ್ವರಿ, ಆಂಧ್ರದ ಲಕ್ಷ್ಮಣ್ ಲವ್ ಸ್ಟೋರಿ ಬೆಳಕಿಗೆ ಬಂದಿದೆ. 26 ವರ್ಷದ ವಿಘ್ನೇಶ್ವರಿ, ಆಂಧ್ರದ ಪ್ರಿಯಕರನಿಗಾಗಿ ಶ್ರೀಲಂಕಾ ತೊರೆದು ಬಂದಿದ್ದಾಳೆ. 2017ರಲ್ಲಿ ಫೇಸ್​ಬುಕ್​ನಲ್ಲಿ ಪರಿಚಯವಾಗಿ, ನಂತರ ಲವ್ ಆಗಿದೆ. ಜುಲೈ 8ಕ್ಕೆ ಚೆನ್ನೈಗೆ ಬಂದಿರುವ ಯುವತಿ, ಜುಲೈ 20ರಂದು ಮದುವೆ ಆಗವ್ರೆ. ಆದರೆ ಟೂರಿಸ್ಟ್ ವೀಸಾ ಮೇಲೆ 1 ತಿಂಗಳಿಗೆ ಮಾತ್ರ ಅನುಮತಿ ಇದೆ. ಇದೀಗ ಮದುವೆ ಆಗಿರುವ ಯುವತಿ ಭಾರತ ಬಿಟ್ಟು ಹೋಗಬೇಕಿದೆ. ಲಕ್ಷ್ಮಣ್-ವಿಘ್ನೇಶ್ವರಿ ಮದುವೆ ಆಗಿದ್ದು, ವೀಸಾ ಅವಧಿ ವಿಸ್ತರಿಸಲು ಮನವಿ ಮಾಡಿದ್ದಾರೆ.