ಬೆಂಗಳೂರಿನಲ್ಲಿ ಲಿಕ್ಕರ್ ಖರೀದಿಸಲು ಓಡೋಡಿ ಬಂದ ಯುವ ಮಂದಿ
ಎಂಜಿ ರೋಡ್‌ನಲ್ಲಿ ಮಹಿಳೆಯರು, ಪುರುಷರು ಎಂಬ ಭೇದಭಾವ ಇಲ್ಲದೇ ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಲಿಕ್ಕರ್ ಖರೀದಿಸಲು ಓಡೋಡಿ ಬಂದ ಯುವ ಮಂದಿ: ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆಯಾಗುತ್ತೆ ಎಂಬ ಭೀತಿಯಿಂದ ಜನರು ಎದ್ದೇನೋ ಬಿದ್ದೆನೋ ಅಂತಾ ಓಡೋಡಿ ಹೋಗಿ ಮದ್ಯವನ್ನ ಖರೀದಿಸುತ್ತಿದ್ದಾರೆ. ಅದ್ರಲ್ಲೂ ಎಂಜಿ ರೋಡ್‌ನಲ್ಲಿ ಮಹಿಳೆಯರು, ಪುರುಷರು ಎಂಬ ಭೇದಭಾವ ಇಲ್ಲದೇ ಮುಗಿಬಿದ್ದು ಮದ್ಯ ಖರೀದಿಸುತ್ತಿದ್ದಾರೆ.
Latest Videos