Apple iOS 18: ನೂತನ ಐಓಎಸ್ 18 ಮತ್ತು ಅಪ್ಡೇಟ್ ಘೋಷಿಸಿದ ಆ್ಯಪಲ್
ಐಓಎಸ್ 18, ಮ್ಯಾಕ್ ಓಎಸ್, ಐಪ್ಯಾಡ್ ಓಎಸ್, ವಾಚ್ ಓಎಸ್, ಆ್ಯಪಲ್ ಇಂಟಲಿಜೆನ್ಸ್ ಫೀಚರ್ ಅದರಲ್ಲಿ ಸೇರಿದೆ. ಐಫೋನ್ ಮತ್ತು ಆ್ಯಪಲ್ ಉತ್ಪನ್ನಗಳ ಬಳಕೆದಾರರಿಗೆ ನೂತನ ಅಪ್ಡೇಟ್ ಒದಗಿಸುವ ಜತೆಗೆ, ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳು, ವಿವಿಧ ಕಸ್ಟಮ್ ಫೀಚರ್ಸ್, ಆಕರ್ಷಕ ಆ್ಯಪ್ ಡಿಸೈನ್ ಕೂಡ ಹೊಸ ಅಪ್ಡೇಟ್ ಮೂಲಕ ಲಭ್ಯವಾಗಲಿದೆ.
ಟೆಕ್ಲೋಕದ ದಿಗ್ಗಜ ಕಂಪನಿ ಆ್ಯಪಲ್, ಡಬ್ಲೂಡಬ್ಲೂಡಿಸಿ 2024ರಲ್ಲಿ ಹಲವು ಘೋಷಣೆಗಳನ್ನು ಮಾಡಿದೆ. ಐಓಎಸ್ 18, ಮ್ಯಾಕ್ ಓಎಸ್, ಐಪ್ಯಾಡ್ ಓಎಸ್, ವಾಚ್ ಓಎಸ್, ಆ್ಯಪಲ್ ಇಂಟಲಿಜೆನ್ಸ್ ಫೀಚರ್ ಅದರಲ್ಲಿ ಸೇರಿದೆ. ಐಫೋನ್ ಮತ್ತು ಆ್ಯಪಲ್ ಉತ್ಪನ್ನಗಳ ಬಳಕೆದಾರರಿಗೆ ನೂತನ ಅಪ್ಡೇಟ್ ಒದಗಿಸುವ ಜತೆಗೆ, ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳು, ವಿವಿಧ ಕಸ್ಟಮ್ ಫೀಚರ್ಸ್, ಆಕರ್ಷಕ ಆ್ಯಪ್ ಡಿಸೈನ್ ಕೂಡ ಹೊಸ ಅಪ್ಡೇಟ್ ಮೂಲಕ ಲಭ್ಯವಾಗಲಿದೆ. ಆ್ಯಪಲ್ ವರ್ಲ್ಡ್ ವೈಡ್ ಡೆವಲಪರ್ ಕಾನ್ಫರೆನ್ಸ್ ಮೂಲಕ ಆ್ಯಪ್ ಡಿಸೈನ್ ಪ್ರಶಸ್ತಿಗಳನ್ನು ಕೂಡ ಡೆವಲಪರ್ಗಳಿಗೆ ವಿತರಿಸಲಾಗುತ್ತದೆ.
Latest Videos